ಸುಳ್ಯ: ಎರಡು ಮನೆಗಳಿಂದ ದರೋಡೆ| ನಗದು ಸಹಿತ ಚಿನ್ನಾಭರಣ ಎಗರಿಸಿದ ಕಳ್ಳರು
ಸಮಗ್ರ ನ್ಯೂಸ್: ಎರಡು ಮನೆಗಳಿಂದ ನಗ-ನಗದು ಕದ್ದೊಯ್ದ ಕಳ್ಳರು ಕೈಚಳಕ ತೋರಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಮಜಲು ಹಾಗೂ ಜಾಲ್ಸೂರು ಎಂಬಲ್ಲಿ ನಡೆದಿದೆ. ಪ್ರಕರಣ.೧:ಸಂಬಂಧಿಕರ ಮನೆಗೆ ಮನೆಮಂದಿ ತೆರಳಿದ್ದ ವೇಳೆ ಮನೆಯಲ್ಲಿ ನಗದು ಸಹಿತ ಚಿನ್ನಾಭರಣ ಕಳವು ಮಾಡಿರುವ ಸುಳ್ಯ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ. ಇಲ್ಲಿನ ಕನಕಮಜಲು ಗ್ರಾಮದ ಸಣ್ಣಮೂಲೆ ಕೆ.ಮೂಸಾ. ಎಂಬವರ ಪುತ್ರ ಕೆ.ಮಹಮ್ಮದ್ ಹಸನ್ ಎಮಬವರ ಮನೆಯಲ್ಲಿ ಕಳವು ಕೃತ್ಯ ನಡೆದಿದೆ. ಮಹಮ್ಮದ್ ಹಸನ್ ಅವರು ಜೂ.17ರಂದು ತಮ್ಮ ಹೆಂಡತಿಯ […]
ಸುಳ್ಯ: ಎರಡು ಮನೆಗಳಿಂದ ದರೋಡೆ| ನಗದು ಸಹಿತ ಚಿನ್ನಾಭರಣ ಎಗರಿಸಿದ ಕಳ್ಳರು Read More »










