ಎರಡೂವರೆ ತಿಂಗಳ ಮಗುವನ್ನು ಹೊಡೆದು ಕೊಂದ ತಂದೆ
ಸಮಗ್ರ ನ್ಯೂಸ್:ಎರಡೂವರೆ ತಿಂಗಳ ತನ್ನ ಕಂದನನ್ನು ಮಂಚದ ಮೇಲೆ ಹೊಡೆದು ಕೊಲೆ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಗುವನ್ನು ಹೊಡೆದ ರಭಸಕ್ಕೆ ಮಗು ಜೀವಾಂತ್ಯವನ್ನು ಕಂಡಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇದೇ ವೇಳೆ ಕರುಳ ಕುಡಿಯನ್ನು ಕಳೆದುಕೊಂಡ ತಾಯಿಯ ಪರಿಸ್ಥಿತಿ ಹೇಳತೀರದು. ಪೊಲೀಸರು ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತಂದೆ ವಿರುದ್ಧ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಘಟನೆಯು ಹತ್ರಾಸ್‌ನ ಸಾಸ್ನಿ ಪೊಲೀಸ್ ಠಾಣೆ ವ್ಯಾಪ್ತಿಯ
ಎರಡೂವರೆ ತಿಂಗಳ ಮಗುವನ್ನು ಹೊಡೆದು ಕೊಂದ ತಂದೆ Read More »








