ಕಡಬ: ಮಸಾಜ್ ಸೆಂಟರ್ ಹೆಸರಲ್ಲಿ ಮಾಂಸದಂಧೆ| ಪಾರ್ಲರ್ ಗೆ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಆರೋಪಿ ಅರೆಸ್ಟ್|
ಕಡಬ: ಮಸಾಜ್ ಸೆಂಟರ್ ಹೆಸರಿನಲ್ಲಿ ಪಾರ್ಲರ್ ತೆರೆದು ಅಲ್ಲಿಗೆ ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಅದರ ಮಾಲಕ ಹಾಗೂ ಅಲ್ಲಿನ ಸಿಬಂದಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯರಿಬ್ಬರು ಕಡಬ ಠಾಣೆಗೆ ದೂರು ನೀಡಿದ ಘಟನೆ ಸೆ 24 ರಂದು ನಡೆದಿದೆ. ಕಡಬ ಸಮೀಪದ ಮಸಾಜ್ ಪಾರ್ಲರ್ ನಡೆಸುತ್ತಿರುವ ಕೇರಳದ ವಯನಾಡ್ ನಿವಾಸಿ ಅಬ್ರಾಹಾಂ, ಆತನ ಪಾರ್ಲರ್ ಸಿಬಂದಿ ಕೇರಳ ಮೂಲದ ಅನೀಶ್(25) ಎಂಬವರನ್ನು ಈ ಸಂಬಂಧ ಪೊಲೀಸರು










