ಉಪ್ಪಿನಂಗಡಿ: ಸ್ಕೂಲ್ ಡೇಗೆ ತೆರಳಿದ ಬಾಲಕಿಯ ಅತ್ಯಾಚಾರ; ಆರೋಪಿಯ ಬಂಧನ
ಸಮಗ್ರ ನ್ಯೂಸ್: ಸ್ಕೂಲ್ ಡೇ ನೋಡಲು ಹೋಗಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಕರೆದೊಯ್ಯುವ ಭರವಸೆ ನೀಡಿ ಅತ್ಯಾಚಾರವೆಸಗಿದ ಪ್ರಕರಣ ನೆಲ್ಯಾಡಿ ಗ್ರಾಮದ ಪುಚ್ಚೇರಿ ಎಂಬಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಡಿ.29ರಂದು ಶಾಲಾ ವಾರ್ಷಿಕೋತ್ಸವದ ಪೋಷಕರೊಂದಿಗೆ ಶಾಲೆಗೆ ಹೋಗಿದ್ದ ಬಾಲಕಿ ಕಾರ್ಯಕ್ರಮ ಪೂರ್ಣ ನೋಡಿ ಬರುವೆನೆಂದು ತಿಳಿಸಿದ ಕಾರಣಕ್ಕೆ ಹೆತ್ತವರು ಮನೆಯತ್ತ ಹೋಗಿದ್ದರು. ಇತ್ತ ಆಕೆಯ ಮನೆ ಸಮೀಪದ ನಿವಾಸಿ ಚೇತನ್ ಎಂಬಾತ ಶಾಲಾ ಕಾರ್ಯಕ್ರಮ ಮುಗಿದ ಬಳಿಕ ತಾನು ಮನೆಗೆ ಕರೆದೊಯ್ಯುವೆನೆಂದು
ಉಪ್ಪಿನಂಗಡಿ: ಸ್ಕೂಲ್ ಡೇಗೆ ತೆರಳಿದ ಬಾಲಕಿಯ ಅತ್ಯಾಚಾರ; ಆರೋಪಿಯ ಬಂಧನ Read More »










