ಅಕ್ಷಯ್ ಕಲ್ಲೇಗ ಅಮಾಯಕನಲ್ಲ, ಆತನೂ ಅಪರಾದ ಹಿನ್ನಲೆಯವನಾಗಿದ್ದ – ಎಸ್.ಪಿ ರಿಷ್ಯಂತ್
ಸಮಗ್ರ ನ್ಯೂಸ್: ನಾಲ್ವರಿಂದ ಹತ್ಯೆಗೆ ಒಳಗಾದ ಕಲ್ಲೇಗ ಟೈಗರ್ಸ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಕೂಡ ಅಪರಾಧ ಹಿನ್ನೆಲೆ ಉಳ್ಳವರಾಗಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಹೇಳಿದ್ದಾರೆ. ಗುರುವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು ಒಂದೇ ಊರಿನವರಾಗಿದ್ದ ಅಕ್ಷಯ್ ಮತ್ತು ಆರೋಪಿಗಳಾದ ಮನೀಷ್, ಚೇತನ್, ಮಂಜ ಮತ್ತು ಕೇಶವ ನಡುವೆ ಅಪಘಾತವೊಂದಕ್ಕೆ ಸಂಬಂಧಿಸಿ ನಡೆದ ವಾಗ್ವಾದ ತಾರಕಕ್ಕೇರಿ ಕೊಲೆ ನಡೆದಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ‘ಅಕ್ಷಯ್ ಮೇಲೆ ಹಳೆಯ ಪ್ರಕರಣಗಳು ಇವೆ. ಮನಿಷ್ ಮತ್ತು ಚೇತನ್ ಕೂಡ
ಅಕ್ಷಯ್ ಕಲ್ಲೇಗ ಅಮಾಯಕನಲ್ಲ, ಆತನೂ ಅಪರಾದ ಹಿನ್ನಲೆಯವನಾಗಿದ್ದ – ಎಸ್.ಪಿ ರಿಷ್ಯಂತ್ Read More »








