ವಿದೇಶದಲ್ಲೂ ಅವರಿಸಿದೆ ಲೋಕಸಭಾ ಚುನಾವಣೆಯ ಗಾಳಿ/ ಸಾಗರದಾಚೆಗೂ ವಿಸ್ತರಿಸಿದೆ ಮೋದಿ ಹವಾ
ಸಮಗ್ರ ನ್ಯೂಸ್: ಭಾರತದ ಲೋಕಸಭಾ ಚುನಾವಣೆಯ ಗಾಳಿ ವಿದೇಶದಲ್ಲೂ ಪಸರಿಸಿದ್ದು. ಅಲ್ಲಿ ಕೂಡ ವಿವಿಧ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಮೋದಿಗೆ ವಿದೇಶಗಳಲ್ಲಿರುವ ಭಾರತೀಯ ಸಮುದಾಯಗಳ ಜನರು ಸತತವಾಗಿ ಬೆಂಬಲ ಕೊಡುತ್ತಾ ಬಂದಿದ್ದು, ಈ ಬಾರಿ ವಿದೇಶಗಳಲ್ಲೂ ಮೋದಿ ಪರ ಕಲರವ ಕೇಳಿಬರತೊಡಗಿದೆ. ಆಸ್ಟ್ರೇಲಿಯಾದ ‘ಓವರ್‍ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿ’ ಎನ್ನುವ ಸಂಘಟನೆಯು ಮೋದಿ ಫಾರ್ 2024 ಎನ್ನುವ ಅಭಿಯಾನ ನಡೆಸುತ್ತಿದೆ. ಏಳು ಪ್ರಮುಖ ನಗರಗಳಲ್ಲಿ ಈ ಆಂದೋಲನ ನಡೆಯಲಿದ್ದು, ಪಿಎಂ ಮೋದಿ ನೇತೃತ್ವದ ಬಿಜೆಪಿ ಮತ್ತು […]
ವಿದೇಶದಲ್ಲೂ ಅವರಿಸಿದೆ ಲೋಕಸಭಾ ಚುನಾವಣೆಯ ಗಾಳಿ/ ಸಾಗರದಾಚೆಗೂ ವಿಸ್ತರಿಸಿದೆ ಮೋದಿ ಹವಾ Read More »










