ಡಿಕೆಶಿ ಕಪ್ಪುಹಣವನ್ನು ವೈಟ್ ಮಾಡ್ತಿದಾರೆ| ಅಕ್ರಮ ಆಸ್ತಿಯನ್ನು ಸಕ್ರಮ ಮಾಡ್ತಿದಾರೆ| ರಮೇಶ್ ಜಾರಕಿಹೋಳಿ ಗಂಭೀರ ಆರೋಪ
ಸಮಗ್ರ ನ್ಯೂಸ್: ಆಡಿಯೋ ಬಾಂಬ್ ಸಿಡಿಸುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಅಕ್ರಮ ಆಸ್ತಿ ಮತ್ತು ಅವರು ಕಪ್ಪು ಹಣವನ್ನು ವೈಟ್ ಮನಿಯನ್ನಾಗಿ ಮಾಡುವ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಗ್ರಾಮೀಣ ಭಾಗದ ಶಾಸಕಿ ಹೆಬ್ಬಾಳ್ಕರ್‌ಗೆ ಸಕ್ಕರೆ ಫ್ಯಾಕ್ಟರಿ ಇದ್ದು, ಕಳೆದ ನಾಲ್ಕೈದು ವರ್ಷದಿಂದ ಸಾವಿರಾರು ಕೋಟಿ ಆವ್ಯವಹಾರವಾಗಿದೆ. ಬ್ಯಾಂಕ್ ಲೋನ್ ಡೈವರ್ಟ್ ಆಗಿದೆ. ಮಹಾನಾಯಕನ ಬಗ್ಗೆ ತನಿಖೆ ಆಗಬೇಕು. ಬ್ಯಾಕ್ಮನಿಯನ್ನು ವೈಟ್ ಮನಿಯನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ. ಇದನ್ನು ಸಿಬಿಐಗೆ […]










