ಕರುನಾಡ ಜನತೆಗೆ ‘ನಮ್ಮ ಕ್ಲಿನಿಕ್’
ಸಮಗ್ರ ನ್ಯೂಸ್: ಮಗುವಿನ ಆರೈಕೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಸಿಗಲಿರುವ, ಅಲ್ಲದೆ ಕೇಂದ್ರ ಸರಕಾರದ ರಾಷ್ಟ್ರೀಯ ಆರೋಗ್ಯ ಮಿಷನ್ ನಡಿ ಸಿಗುವ ಎಲ್ಲ ಸೌಲಭ್ಯ ಲಭ್ಯವಿರುವ ಕ್ಲಿನಿಕ್ ಇದಾಗಿದೆ. ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ತಪಾಸಣೆಯನ್ನೂ ಇಲ್ಲಿ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 12 ಮತ್ತು ಉಡುಪಿ ಜಿಲ್ಲೆಯ 6 ಕಡೆ ಸಹಿತ ಕರಾವಳಿ ಭಾಗದ 18 ಕಡೆಗಳಲ್ಲಿ ಕೆಲವೇ ದಿನಗಳಲ್ಲಿ ನಮ್ಮ ಕ್ಲಿನಿಕ್ ಕಾರ್ಯಾರಂಭಗೊಳ್ಳುವ ಸಾಧ್ಯತೆಗಳಿದ್ದು ಪ್ರತಿ ಕ್ಲಿನಿಕ್‌ನಲ್ಲಿವೈದ್ಯಾಧಿಕಾರಿ,
ಕರುನಾಡ ಜನತೆಗೆ ‘ನಮ್ಮ ಕ್ಲಿನಿಕ್’ Read More »










