ವಂದೇ ಭಾರತ್ ನಲ್ಲಿ ದೂರ ಪ್ರಯಾಣಕ್ಕೆ ಕಡಿಮೆ ದರ! ಚೆನ್ನೈ- ಬೆಂಗಳೂರಿಗಿಂತ ಮೈಸೂರು- ಬೆಂಗಳೂರು ದರವೇ ತುಟ್ಟಿ
ಸಮಗ್ರ ನ್ಯೂಸ್: ಚೆನ್ನೈ- ಬೆಂಗಳೂರು – ಮೈಸೂರು ನಡುವೆ ಸಂಚರಿಸುವ ದಕ್ಷಿಣ ಭಾರತದ ಮೊದಲ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಅವರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲ್ವೆ ನಿಲ್ದಾಣದಲ್ಲಿ ಕಳೆದ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ. ಈ ರೈಲಿನ ದರ ಈಗಿರುವ ಶತಾಬ್ದಿ ರೈಲಿಗಿಂತ ಭಿನ್ನವಾಗಿದೆ. ಮೈಸೂರು-ಬೆಂಗಳೂರು ಟಿಕೆಟ್‌ಗೆ ಶತಾಬ್ದಿ ರೈಲಿಗಿಂತ ಹೆಚ್ಚಿನ ದರ ನಿಗದಿ ಮಾಡಲಾಗಿದ್ದರೆ, ಬೆಂಗಳೂರು ಚೆನ್ನೈ ಪ್ರಯಾಣಿಕರಿಗೆ ಮಾತ್ರ ಈಗಿರುವ ದರಕ್ಕಿಂತ ಕಡಿಮೆ ದರ ವಿಧಿಸಲಾಗಿದೆ. ಮೈಸೂರು- […]










