ಮಂಗಳೂರು ಸ್ಪೋಟ ಪ್ರಕರಣ| ಶಾರೀಕ್ ಗೆ ಪಂಪ್ವೆಲ್ ಪ್ಲೈ ಜಂಕ್ಷನ್ ಟಾರ್ಗೆಟ್ ಆಗಿತ್ತು!!
ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ್ ಪ್ರಕರಣದಲ್ಲಿ ಒಂದೊಂದೇ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ಈಗಾಗಲೇ ಸೆರೆ ಸಿಕ್ಕ ಶಾರೀಕ್ ಪಂಪ್‌ವೆಲ್ ಫ್ಲೈ ಓವರ್‌ಬಳಿ ಕುಕ್ಕರ್ ಬಾಂಬ್ ಇಡಲು ಪ್ಲ್ಯಾನ್ ಮಾಡಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಪಂಪ್ ವೆಲ್ ಜಂಕ್ಷನ್ ಕೇರಳಕ್ಕೆ ಹೋಗುವ ವಾಹನಗಳ ಜೊತೆ ಹಾಸನ, ಕೊಡಗು, ಚಿಕ್ಕಮಗಳೂರು ಕಡೆಗೆ ಹೋಗುವ ವಾಹನಗಳ ಜನನಿಬಿಡ ಪ್ರದೇಶ. ನಗರಕ್ಕೆ ವಾಹನಗಳ ಪ್ರವೇಶ ಮತ್ತು ನಿರ್ಗಮನ ಈ ರಸ್ತೆಯ ಮೂಲಕವೇ ಆಗುತ್ತದೆ. ಮಂಗಳೂರಿಗೆ […]
ಮಂಗಳೂರು ಸ್ಪೋಟ ಪ್ರಕರಣ| ಶಾರೀಕ್ ಗೆ ಪಂಪ್ವೆಲ್ ಪ್ಲೈ ಜಂಕ್ಷನ್ ಟಾರ್ಗೆಟ್ ಆಗಿತ್ತು!! Read More »








