ಮಂಗಳೂರು: ವ್ಯಕ್ತಿಯೋರ್ವನಿಗೆ ಸಿಕ್ಕಿದ ನೋಟಿನ ಬಂಡಲ್ | ಪ್ರಮುಖ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು
ಸಮಗ್ರ ನ್ಯೂಸ್: ಮಂಗಳೂರಿನ ಪಂಪ್ ವೆಲ್ ಬಸ್ ನಿಲ್ದಾಣ ಸಮೀಪ ಪಾರ್ಕಿಂಗ್ ಸ್ಥಳದಲ್ಲಿ ನ.26 ರಂದು ಶಿವರಾಜ್ ಎಂಬವರಿಗೆ ನೋಟಿನ ಬಂಡಲ್ ಗಳು ಸಿಕ್ಕಿದ್ದರ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ನೋಟಿಮ ಬಂಡಲ್ ನಲ್ಲಿ ಕೆಲ ನೋಟುಗಳನ್ನು ತುಕಾರಾಮ್ ಎನ್ನುವವರಿಗೆ ನೀಡಿದ್ದ. ತುಕಾರಾಮ್ ಮನೆಯವರು 2.99 ಲ.ರೂ.ಗಳನ್ನು ತಂದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವರಾಜ್ ಬಳಿ ಇದ್ದ 49,000 ರೂ. ಕೂಡ ಪೊಲೀಸರ ಸುಪರ್ದಿಯಲ್ಲಿದೆ. ಬಂಡಲ್ ಗಳಲ್ಲಿ ಒಟ್ಟು ಎಷ್ಡು ಹಣ ಇತ್ತು, ಅದನ್ನು ಯಾರು ತಂದಿಟ್ಟಿದ್ದರು, ಆ
ಮಂಗಳೂರು: ವ್ಯಕ್ತಿಯೋರ್ವನಿಗೆ ಸಿಕ್ಕಿದ ನೋಟಿನ ಬಂಡಲ್ | ಪ್ರಮುಖ ಮಾಹಿತಿ ನೀಡಿದ ಪೊಲೀಸ್ ಆಯುಕ್ತರು Read More »










