ಮಂಗಳೂರು, ಮಲೆನಾಡಿನ ಹಲವೆಡೆ ಸುರಿದ ಬೇಸಿಗೆ ಮಳೆ| ಇಂದು ಉತ್ತಮ ಮಳೆ ಸಾಧ್ಯತೆ
ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಮಳೆ ದರ್ಶನ ನೀಡಿದೆ. ಕಳೆದ ವಾರ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿ ಕಣ್ಮರೆಯಾಗಿದ್ದ ಮಳೆ, ಈ ವಾರಾಂತ್ಯದಲ್ಲಿ ಮತ್ತೆ ಹಲವು ಕಡೆ ಅಬ್ಬರಿಸುವ ಮುನ್ಸೂಚನೆ ಸಿಕ್ಕಿದೆ. ಗುರುವಾರ ಚಿಕ್ಕಮಗಳೂರು ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆ ಆರಂಭವಾಗಿದೆ. ಗುರುವಾರ ಸಂಜೆ ಜಿಲ್ಲೆಯ ಶೃಂಗೇರಿಯಲ್ಲಿ ಉತ್ತಮ ಮಳೆಯಾಗಿದೆ. ದ.ಕ ಜಿಲ್ಲೆಯ ಮಂಗಳೂರು ನಗರ, ಗ್ರಾಮಾಂತರ ಭಾಗದ ಅಲ್ಲಲ್ಲಿ, ಬದಿಯಡ್ಕ, ಪಾಣಾಜೆ, ಸುಳ್ಯ ಸಹಿತ ಅಲ್ಲಲ್ಲಿ ಶುಕ್ರವಾರ ಮುಂಜಾನೆ ಹಗುರದಿಂದ ಹಲವು ಕಡೆ ಮಳೆಯಾಗಿದೆ. ಭಾರತೀಯ ಹವಾಮಾನ
ಮಂಗಳೂರು, ಮಲೆನಾಡಿನ ಹಲವೆಡೆ ಸುರಿದ ಬೇಸಿಗೆ ಮಳೆ| ಇಂದು ಉತ್ತಮ ಮಳೆ ಸಾಧ್ಯತೆ Read More »










