ಸೆ.29 ರಿಂದ ಬಿಗ್ ಬಾಸ್ ಸೀಸನ್ 11| ಸುದೀಪ್ ನಿರೂಪಣೆ ಮಾಡೋದು ಪಕ್ಕಾ
ಸಮಗ್ರ ನ್ಯೂಸ್: ಸಿನೆಮಾಗಳಿಗೆ ಸಮಯ ನೀಡಲು ಆಗುತ್ತಿಲ್ಲ ಎಂದು ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಲು ಹೊರಟ್ಟಿದ್ದ ಸುದೀಪ್ ಇದೀಗ ಮತ್ತೆ ಬಿಗ್ ಬಾಸ್ ಸೀಸನ್ 11 ರಲ್ಲಿ ನಿರೂಪಕರಾಗಿದ್ದಾರೆ. ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ನಲ್ಲಿ ಈ ಬಾರಿ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿತ್ತು. ಈ ಸೀಸನ್ನಲ್ಲಿ ಆಯಂಕರ್ ಬದಲಾಗುತ್ತಾರಾ ಎಂಬ ಅನುಮಾನಕ್ಕೂ ತೆರೆ ಬಿದ್ದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಾರ್ಯಕ್ರಮ […]
ಸೆ.29 ರಿಂದ ಬಿಗ್ ಬಾಸ್ ಸೀಸನ್ 11| ಸುದೀಪ್ ನಿರೂಪಣೆ ಮಾಡೋದು ಪಕ್ಕಾ Read More »










