Health Tips: ಬೇವು ಮತ್ತು ತುಳಸಿ ಎಲೆಯ ಪ್ರಯೋಜನಗಳು
ಸಮಗ್ರ ನ್ಯೂಸ್:ಖಾಲಿ ಹೊಟ್ಟೆಯಲ್ಲಿ ಬೇವು ಮತ್ತು ತುಳಸಿ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.ಇದರ ಜೊತೆ ವೈರಲ್ ರೋಗಗಳ ಅಪಾಯವನ್ನು ಸಹ ತಪ್ಪಿಸಬಹುದು. ಬೇವು ಹಾಗೂ ತುಳಸಿ ಎಲೆಗಳು ಉರಿಯೂತ ಮತ್ತು ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.ಇದರ ಉರಿಯೂತದ ಗುಣಲಕ್ಷಣಗಳು ದೇಹದ ನೋವು ಮತ್ತು ಸಮಸ್ಯೆಗಳಿಂದ ಪರಿಹಾರ ಮುಕ್ತಿ ಸಿಗುತ್ತದೆ. ರಕ್ತ ಶುದ್ದೀಕರಿಸುವುದರ ಜೊತೆಗೆ ಕೊಬ್ಬನ್ನು ಕಡಿಮೆ ಮಾಡುತ್ತದೆ,ರಕ್ತಹೀನತೆಯ ಸಮಸ್ಯೆಯಿಂದ ಮುಕ್ತಿ ಹಾಗೂ ಅಜೀರ್ಣ & ಗ್ಯಾಸ್ ಸಮಸ್ಯೆಯಿಂದ ನಮ್ಮ ದೇಹವನ್ನು ರಕ್ಷಿಸುತ್ತದೆ.ಹಲವಾರು ಆಯುರ್ವೇದಿಕ್ ಗುಣಗಳನ್ನು ಹೊಂದಿದ್ದು,ಅನೇಕ ಆರೋಗ್ಯಕರ […]
Health Tips: ಬೇವು ಮತ್ತು ತುಳಸಿ ಎಲೆಯ ಪ್ರಯೋಜನಗಳು Read More »










