ದ್ವಾದಶ ರಾಶಿಗಳ ವಾರಭವಿಷ್ಯ| ಸೆ.22 ರಿಂದ 28ರವರೆಗೆ
ಸಮಗ್ರ ನ್ಯೂಸ್: ಇದು ಸಪ್ಟೆಂಬರ್ ತಿಂಗಳ ಕೊನೆಯ ವಾರ. 22 ರಿಂದ 28 ರವರೆಗೆ ಇರಲಿದೆ. ಸೂರ್ಯನು ಸ್ವಕ್ಷೇತ್ರದಿಂದ ಬುಧನ ಸ್ಥಾನಕ್ಕೆ ಹೋಗವನು. ಶುಕ್ರನು ನೀಚಸ್ಥಾನದಿಂದ ಸ್ವಕ್ಷೇತ್ರದಲ್ಲಿ ಇದ್ದಾನೆ. ಬುಧನೂ ಸ್ವಕ್ಷೇತ್ರ ಹಾಗೂ ಉಚ್ಚ ಕ್ಷೇತ್ರದಲ್ಲಿ ಇದ್ದು ಉತ್ತಮಫಲವನ್ನೇ ಕೊಡುವವನಾಗಿದ್ದಾನೆ. ಶನಿಯೂ ಸ್ವಕ್ಷೇತ್ರದಲ್ಲಿ ಇದ್ದಾನೆ. ಹೀಗೆ ನಾಲ್ಕು ಗ್ರಹಗಳು ಖಗೋಲದಲ್ಲಿ ಶ್ರೇಷ್ಠ ಸ್ಥಾನದಲ್ಲಿ ಇರುವುದು ಶುಭಫಲವನ್ನೇ ಕೊಡುವವರಾಗಿದ್ದಾರೆ. ಮೇಷ ರಾಶಿ :ಈ ರಾಶಿಯವರಿಗೆ ಈ ವಾರದಲ್ಲಿ ಶುಭ. ರಾಶಿಯ ಅಧಿಪತಿ ತೃತೀಯದಲ್ಲಿ ಇದ್ದುದು, ಶ್ರಮಕ್ಕೆ ಯೋಗ್ಯ ಫಲವು […]
ದ್ವಾದಶ ರಾಶಿಗಳ ವಾರಭವಿಷ್ಯ| ಸೆ.22 ರಿಂದ 28ರವರೆಗೆ Read More »










