ಹೆಣ್ಣು ಎಂದು ನವಜಾತಾ ಶಿಶುವನ್ನು ಕೊಂದು ಕಿಟಕಿಗೆ ತೂಗಿದ ತಾಯಿ
ಚಿಕ್ಕಬಳ್ಳಾಪುರ: ಹೆಣ್ಣು ಎಂದು ಆಗತಾನೆ ಹುಟ್ಟಿದ ನವಜಾತ ಶಿಶುವನ್ನು ಹೆತ್ತಮ್ಮನೇ ನೇಣು ಬಿಗಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರದ ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘನಘೋರ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಗಂಡು ಮಗು ಆಗಬೇಕೆಂಬ ಹುಚ್ಚು ಅಸೆ ಹೊತ್ತಿದ್ದ ಮಹಿಳೆ ಹೆಣ್ಣು ಮಗು ಎಂಬ ಕಾರಣಕ್ಕೆ ಹುಟ್ಟಿದ ಕಂದಮ್ಮನನ್ನೇ ಅಮಾನುಷವಾಗಿ ಕೊಂದಿದ್ದಾಳೆ. ಅಮಾಯಕ ಪುಟ್ಟ ಕಂದಮ್ಮನನ್ನು, ತಾನು ಹೆರಿಗೆಯಾದ ಆಸ್ಪತ್ರೆಯ ಶೌಚಾಲಯದ ಕಿಟಕಿಗೆ ನೇಣುಹಾಕಿ ಸಾಯಿಸಿದ್ದಾಳೆ ಈ ದುರುಳ ತಾಯಿ. ಆಸ್ಪತ್ರೆಯ ಶೌಚಾಲಯವನ್ನು ಸ್ವಚ್ಚ […]
ಹೆಣ್ಣು ಎಂದು ನವಜಾತಾ ಶಿಶುವನ್ನು ಕೊಂದು ಕಿಟಕಿಗೆ ತೂಗಿದ ತಾಯಿ Read More »









