ಮಾವನೊಂದಿಗೆ ಮಂಚ ಹತ್ತುವಂತೆ ಅತ್ತೆ, ಗಂಡನ ಒತ್ತಾಯ | ಇದು ‘ಲವ್’ಜಿಹಾದ್ ಗೆ ಒಳಗಾಗಿದ್ದ ಯುವತಿಯ ಅಳಲು
ಶ್ರೀನಗರ: ಮಾವನೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ನನ್ನ ಗಂಡ ಮತ್ತು ಗಂಡನ ತಾಯಿ ಒತ್ತಾಯಿಸುತ್ತಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ವಿನಂತಿಸಿಕೊಂಡು ಮಹಿಳೆಯೊಬ್ಬಳು ಜಮ್ಮು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆದಿದ್ದಾರೆ. ಆಕೆ ಹಿಂದೂ ಯುವತಿ. ಆತ ಮುಸಲ್ಮಾನ್ ಯುವಕ. ಇಬ್ಬರು ಶಾಲಾ ದಿನಗಳಲ್ಲಿ ಸಹಪಾಠಿಗಳು. ಕೊನೆಗೆ ಯುವತಿ ಜಲಂಧರ್ ನ ಆಸ್ಪತ್ರೆಯಲ್ಲಿ ಯುವತಿ ಉದ್ಯೋಗಿಯಾಗಿದ್ದ ಸಂದರ್ಭದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಅದಲ್ಲದೆ ಇಬ್ಬರು ಉತ್ತರಪ್ರದೇಶದ ಮಸೀದಿಯೊಂದರಲ್ಲಿ ವಿವಾಹವಾಗಿದ್ದಾರೆ. ಬಹಳ ಸಂತೋಷದಿಂದ ಯುವತಿ ಗಂಡನ ಮನೆಯ ಹೊಸ್ತಿಲು […]
ಮಾವನೊಂದಿಗೆ ಮಂಚ ಹತ್ತುವಂತೆ ಅತ್ತೆ, ಗಂಡನ ಒತ್ತಾಯ | ಇದು ‘ಲವ್’ಜಿಹಾದ್ ಗೆ ಒಳಗಾಗಿದ್ದ ಯುವತಿಯ ಅಳಲು Read More »









