ಗಡಿಯಲ್ಲಿ ಭಾರತ-ಚೀನಾ ಮುಖಾಮುಖಿ| ಚೀನೀ ಸೇನೆಗೆ ಬಿಸಿಮುಟ್ಟಿಸಿದ ಇಂಡಿಯನ್ ಆರ್ಮಿ|
ಅರುಣಾಚಲ : ಭಾರತ ಮತ್ತು ಚೀನಾ ಪಡೆಗಳು ಕಳೆದ ವಾರ ಮತ್ತೊಂದು ಮುಖಾಮುಖಿಯಲ್ಲಿ ತೊಡಗಿದ್ದು, ಇದರಲ್ಲಿ ಅರುಣಾಚಲ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಸಮೀಪದಲ್ಲಿ ಸುಮಾರು 200 ಪಿಎಲ್ ಎ ಸೈನಿಕರನ್ನು ತಡೆಹಿಡಿಯಲಾಗಿದೆ. ಕಳೆದ ವಾರ ಚೀನಾದ ಗಡಿಗೆ ಹತ್ತಿರವಿರುವ ವಾಡಿಕೆಯ ಗಸ್ತು ಸಂದರ್ಭದಲ್ಲಿ ಭಾರತ ಮತ್ತು ಚೀನಾ ಪಡೆಗಳ ನಡುವಿನ ಮುಖಾಮುಖಿ ಸಂಭವಿಸಿದೆ. ಗಡಿಗೆ ಹತ್ತಿರದಲ್ಲಿ ಸುಮಾರು 200 ಚೀನೀ ಸೈನಿಕರನ್ನು ಭಾರತೀಯ ಪಡೆಗಳು ತಡೆದಿವೆ ಎಂದು ಮೂಲಗಳು ತಿಳಿಸಿವೆ. ಉಭಯ ಪಡೆಗಳ ಕಮಾಂಡರ್‌ಗಳು ವಿಚಾರವನ್ನು
ಗಡಿಯಲ್ಲಿ ಭಾರತ-ಚೀನಾ ಮುಖಾಮುಖಿ| ಚೀನೀ ಸೇನೆಗೆ ಬಿಸಿಮುಟ್ಟಿಸಿದ ಇಂಡಿಯನ್ ಆರ್ಮಿ| Read More »










