ಸುಳ್ಯ:ಶಾಂತಿಜೂಬಿಯ ಮನಃಶಾಂತಿ ಕದಡಿದ ಲವ್ ಜಿಹಾದ್ ಭೂತ| ಸಂತ್ರಸ್ತೆಯ ಬೆನ್ನಿಗೆ ನಿಂತ ಹಿಂದೂ ಮಹಾಸಭಾ
ಸುಳ್ಯ: ಲವ್ ಜಿಹಾದ್ ಬಲೆಯೊಳಗೆ ಬಿದ್ದ ಹಿಂದೂ ಯುವತಿ ಇದೀಗ ಅದರಿಂದ ಹೊರಬರಲಾರದೆ ಮತ್ತೆ ಪ್ರತಿಭಟನೆಗೆ ಮುಖ ಮಾಡಿರುವ ಘಟನೆ ನಡೆದಿದ್ದು, ಪ್ರಕರಣ ಹೊಸ ರೂಪಕ್ಕೆ ತಿರುಗಿದೆ.ಲವ್ ಜಿಹಾದ್ ನಲ್ಲಿ ಸಿಲುಕಿಸಿ, ಮದುವೆಯಾಗಿ ಬಳಿಕ ಮತಾಂತರಗೊಳಿಸಿ ಲಕ್ಷಾಂತರ ರೂಪಾಯಿ ದೋಚಿದ ನಂತರ ನಾಪತ್ತೆಯಾಗಿರುವ ತನ್ನ ಗಂಡನಿಗಾಗಿ ಕಾದು ಕುಳಿತಿರುವ ಆಸಿಯಾ ಅಲಿಯಾಸ್ ಶಾಂತಿಜೂಬಿ ನ್ಯಾಯಕ್ಕಾಗಿ ಮತ್ತೆ ಪ್ರತಿಭಟನೆ ದಾರಿ ಹಿಡಿದಿದ್ದು, ಇದರ ಬೆನ್ನಲ್ಲೇ ಹಿಂದೂ ಮಹಾಸಭಾ ಕರ್ನಾಟಕ ಸಂತ್ರಸ್ತ ಮಹಿಳೆಯ ಬೆನ್ನಿಗೆ ನಿಂತಿದೆ. ಏನಿದು ಪ್ರಕರಣ?ದಕ್ಷಿಣ ಕನ್ನಡ
ಸುಳ್ಯ:ಶಾಂತಿಜೂಬಿಯ ಮನಃಶಾಂತಿ ಕದಡಿದ ಲವ್ ಜಿಹಾದ್ ಭೂತ| ಸಂತ್ರಸ್ತೆಯ ಬೆನ್ನಿಗೆ ನಿಂತ ಹಿಂದೂ ಮಹಾಸಭಾ Read More »









