85 ನಿಮಿಷಗಳ ಅವದಿ ಅಮೇರಿಕಾದ ಅಧ್ಯಕ್ಷೆಯಾದ ಭಾರತ ಮೂಲದ ಕಮಲಾ ಹ್ಯಾರೀಸ್!
ವಾಷಿಂಗ್ಟನ್: ಕಮಲಾ ಹ್ಯಾರಿಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಧ್ಯಕ್ಷೀಯ ಅಧಿಕಾರ ಹಿಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಅವರು ಈಗಾಗಲೇ ಅಮೆರಿಕದ ಮೊದಲ ಮಹಿಳಾ ಉಪಾಧ್ಯಕ್ಷೆಯಾಗಿದ್ದಾರೆ. ಅಮೆರಿಕದ ಉಪಾಧ್ಯಕ್ಷೆ, ಅಧ್ಯಕ್ಷೆ ಯಾವಾಗ ಆದರು ಎಂಬ ಪ್ರಶ್ನೆ ನಿಮ್ಮ ಮನಸ್ಸಲ್ಲಿ ಬಂತಾ..? ಅವರು ಅಧ್ಯಕ್ಷೆಯಾಗಿಲ್ಲ. ಬದಲಾಗಿ ಕೇವಲ 1 ಗಂಟೆ 25 ನಿಮಿಷಗಳ ಕಾಲ ಅಧ್ಯಕ್ಷೀಯ ಅಧಿಕಾರ ಹೊಂದಿದ್ದರು. ಯಾಕೆ ಗೊತ್ತಾ… ಇಲ್ಲಿದೆ ಸ್ಟೋರಿ… ನಿಯಮಿತ ಆರೋಗ್ಯ ತಪಾಸಣೆಯ ಭಾಗವಾಗಿ ಕೊಲೊನೋಸ್ಕೋಪಿಗಾಗಿ ಅನಸ್ಥೇಸಿಯಾ ನಡೆಯುವ ಕಾರಣ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ
85 ನಿಮಿಷಗಳ ಅವದಿ ಅಮೇರಿಕಾದ ಅಧ್ಯಕ್ಷೆಯಾದ ಭಾರತ ಮೂಲದ ಕಮಲಾ ಹ್ಯಾರೀಸ್! Read More »










