ಪಸ್ಟ್ ನೈಟ್ ನಲ್ಲೇ ವಿಚ್ಛೇದನಗೊಂಡ ದಾಂಪತ್ಯ| ಆ ಮೊದಲ ರಾತ್ರಿ ಆಗಿದ್ದೇನು?
ಸಮಗ್ರ ನ್ಯೂಸ್: ಮದುವೆ ಎಂಬುದು ಹೊಸ ಜೀವನದ ಮುನ್ನುಡಿ. ಹತ್ತಾರು ಕನಸುಗಳನ್ನು ಹೊತ್ತು ನವಜೀವನಕ್ಕೆ ಅವರಿಬ್ಬರೂ ಅಣಿಯಾಗಿದ್ದರು. ಆದರೆ, ಮದುವೆಯಾದ ಮೊದಲ ರಾತ್ರಿಯೇ ಗಂಡನ ಮುಂದೆ ಕಹಿ ಸತ್ಯವೊಂದನ್ನು ಬಿಚ್ಚಿಟ್ಟಿದ್ದಕ್ಕಾಗಿ ಇಬ್ಬರು ಬೇರ್ಪಟ್ಟಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಈ ಪ್ರಕರಣ ನಡೆದಿದ್ದು, 2019ರಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಬಂಧು-ಮಿತ್ರರು, ಅಪಾರ ಜನರ ಮುಂದೆ ನವಜೋಡಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮೊದಲ ರಾತ್ರಿ ಇಬ್ಬರು ತಮ್ಮ ಜೀವನದಲ್ಲಿ ನಡೆದ ಒಳ್ಳೆಯ ಮತ್ತು
ಪಸ್ಟ್ ನೈಟ್ ನಲ್ಲೇ ವಿಚ್ಛೇದನಗೊಂಡ ದಾಂಪತ್ಯ| ಆ ಮೊದಲ ರಾತ್ರಿ ಆಗಿದ್ದೇನು? Read More »










