ಐಟಿಐ ಪ್ರಮಾಣ ಪತ್ರ ಹೊಂದಿರುವ ನಿರುದ್ಯೋಗಿಗಳಿಗೆ|ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಸಂಬಳದೊಂದಿಗೆ ಉಚಿತವಾಗಿ ಉದ್ಯೋಗ ಪಡೆಯುವ ಸುವರ್ಣಾವಕಾಶ

ಸಮಗ್ರ ನ್ಯೂಸ್: ಇದೇ ಬರುವ ೨೨ನೇ ಜೂಲೈ ೨೦೨೫ ರಂದು ಸೌದಿ ಅರೇಬಿಯಾದ ಪ್ರತಿಷ್ಠಿತ ಮುಲ್ಟಿಬ್ರಾಂಡೆಡ್ ಆಟೋಮೊಬೈಲ್ ಸಂಸ್ಥೆಯು ತಮ್ಮ ಕಂಪನಿಗೆ ನೇರ ಸಂದರ್ಶನದ ಮುಖೆನ  ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೇಳವನ್ನು ಹಮ್ಮಿಕೊಂಡಿದೆ.

Ad Widget ... .. Ad Widget .

ಭಾರತ ಸರ್ಕಾರಾದ ವಿದೇಶಾಂಗ ಇಲಾಖೆಯ ಮಾನ್ಯತೆ ಪಡೆದ ಹೆಸರಾಂತ ಸಂಸ್ಥೆಯಾದ ನೂರ್ ಇಂಟರ್ನ್ಯಾಷನಲ್ ನ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ನಡೆಸಲಿದೆ. ಐ ಟಿ ಐ ಪದವಿ ಹೊಂದಿರುವ ಕಾರ್ಡೀಲರ್ಶಿಪ್ ಸರ್ವಿಸ್ center ನಲ್ಲಿ ಕೆಲಸಮಾಡಿ ಅನುಭವ ಹೊಂದಿರುವ ಆಟೋಮೆಕ್ಯಾನಿಕ್ ಹಾಗೂ ಆಟೋಎಲೆಕ್ಟ್ರೀಷಿಯನ್ ಹುದ್ದೆಗೆ ಸಂದರ್ಶನ ನಡೆಸಲಿದೆ.

Ad Widget

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು 

*📞9731799255*

*📞9591279487*

(ವಿ. ಸೂ :- ಈ ಮಾಹಿತಿಯನ್ನು ಆದಷ್ಟು ತಮ್ಮ ಸಮುದಾಯದ ಹೆಚ್ಚಿನ ಯುವ ಆಕಾಂಕ್ಷಿಗಳಿಗೆ ತಲುಪಿಸಿ. ನಿಮ್ಮ ಒಂದು ಅಮೂಲ್ಯ ಫಾರ್ವಾರ್ಡಿನಿಂದ  ಇನ್ನೊಬ್ಬರ ಬಾಳು ಬೆಳಕಾಗಬಹುದು)

Leave a Comment

Your email address will not be published. Required fields are marked *