ಸಮಗ್ರ ನ್ಯೂಸ್:ಆಟೋ ಡ್ರೈವರ್ ಮತ್ತು ಟೆಕ್ಕಿ ನಡುವೆ ಕನ್ನಡ ವಿಚಾರಕ್ಕೆ ವಾರ್ ನಡೆದಿದೆ.ನೆಹರೂ ಅವರು ಆಧುನಿಕ ಭಾರತದ ಶಿಲ್ಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಟೋ ಡ್ರೈವರ್ ಮತ್ತು ಸಾಕ್ಷಿ ಎಂಬಾಕೆಯಿಂದ ಆಟೋದಲ್ಲಿ ಮಾತಿನ ಚಕಮಕಿ ನಡೆದಿದೆ. 80 ರಷ್ಟು ಕನ್ನಡ ಮಾತನಾಡಬೇಕು. ನೀವೆಲ್ಲಾ EXTRA ಇರೋರು ಇಲ್ಲಿ ಎಂದು ಆಟೋ ಚಾಲಕ ಹೇಳಿದ್ದಾರೆ. ನಾನು ಸಿದ್ದರಾಮಯ್ಯನನ್ನೆ ಕರುಸುತ್ತೀನಿ ಎಂದು ಆಟೋ ಚಾಲಕನ ವಾದ ಮಾಡಿದ್ದಾರೆ.
ನೀವು ಅಷ್ಟೆಲ್ಲಾ ಮಾತನಾಡಬೇಡಿ ನೀಮ್ಮದು ಎಷ್ಟಿದೆ ಅಷ್ಟು ಮಾತ್ರ ನೋಡಿ ಎಂದು ಮಹಿಳೆ ಮಾತಾಡಿದ್ದಾರೆ. ಹೀಗಾಗಿ ಇಷ್ಟು ದಿನ ತಣ್ಣಗಾಗಿದ್ದ ಕನ್ನಡ ವಿಚಾರಗಳು ಮತ್ತೆ ಶುರುವಾಗಿದೆ. ಆಟೋ ಚಾಲಕರು ಮತ್ತು ಟೆಕ್ಕಿಗಳ ನಡೆವೆ ವಾವ ವಿವಾದಗಳು ಜೋರಾಗಿ ನಡೆದಿದೆ.ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.