ಪ್ಯಾರಿಸ್ ಒಲಿಂಪಿಕ್ -2024| ಭಾರತಕ್ಕೆ ಎರಡನೇ ಕಂಚು ತಂದ ಮನು ಭಾಕರ್

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದ ಮನು ಭಾಕರ್‌, ಶೂಟಿಂಗ್‌ನಲ್ಲಿ ಮತ್ತೊಂದು ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ.

Ad Widget ... ..

10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ ವಿಭಾಗದ ಸ್ಪರ್ಧೆಯಲ್ಲಿ ಸರಬ್ಜೋತ್‌ ಸಿಂಗ್‌ ಜೊತೆಗೂಡಿ ಕಣಕ್ಕಿಳಿದಿದ್ದ ಭಾಕರ್‌, ಕಂಚಿನ ಪದಕದ ಪಂದ್ಯದಲ್ಲಿ ದ.ಕೊರಿಯಾ ಜೋಡಿ ವಿರುದ್ಧ ಗೆದ್ದು ಪದಕ ಮುಡಿಗೇರಿಸಿಕೊಂಡರು.

Ad Widget

Leave a Comment

Your email address will not be published. Required fields are marked *