ಬೆಳ್ಳಾರೆ ವಲಯದ ಅಮರ ಪಡ್ನೂರು ದೀಪಶ್ರೀ ಸಂಘದ ಸವಿತಾರವರಿಗೆ ಸುರಕ್ಷಾದ ಚೆಕ್ ಹಸ್ತಾಂತರ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ (ರಿ)ಸುಳ್ಯ ತಾಲೂಕು ಬೆಳ್ಳಾರೆ ವಲಯದ ಅಮರ ಪಡ್ನೂರು ಕಾರ್ಯಕ್ಷೇತ್ರದಲ್ಲಿ ದೀಪಶ್ರೀ ಸಂಘದ ಸವಿತಾರವರಿಗೆ ಸುರಕ್ಷಾದ ಚೆಕ್ ನ್ನು ವಿತರಣೆ ಮಾಡಲಾಯಿತು.

Ad Widget ... ..

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತ ಉಪಾಧ್ಯಕ್ಷ ಭುವನೇಶ್ವರಿ ತಾಲೂಕಿನ ಯೋಜನಾಧಿಕಾರಿ ಮಾಧವ, ಬೆಳ್ಳಾರೆ ವಲಯದ ಮೇಲ್ವಿಚಾರಕ ವಿಶಾಲ ಅಮರ ಪಡ್ನೂರು ಒಕ್ಕೂಟದ ಅಧ್ಯಕ್ಷ ವೀಣಾರವರು ಜೊತೆ ಕಾರ್ಯದರ್ಶಿ ಶ್ರೀವಸಂತವರು ಹಾಗೂ ಸೇವಾ ಪ್ರತಿನಿಧಿ ದಿವ್ಯ ರವರು ಪದಾಧಿಕಾರಿ ಶಾಂತಲಾ, ಲಲಿತ, ಚಿತ್ರಕಲಾ, ಶೇಷಮ್ಮ, ಸುಶೀಲ ರವರು ಉಪಸ್ಥಿತರಿದ್ದರು.

Ad Widget

Leave a Comment

Your email address will not be published. Required fields are marked *