ಸಿಕಂದರ್‍ನಲ್ಲಿ ರಶ್ಮಿಕಾ/ ಸಲ್ಮಾನ್‍ಗೆ ನಾಯಕಿಯಾದ ನ್ಯಾಷನಲ್ ಕ್ರಶ್

ಸಮಗ್ರ ನ್ಯೂಸ್: ಪುಷ್ಪಾ ನಂತರ ರಶ್ಮಿಕಾ ಯಾವ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ಫ್ಯಾನ್ಸ್ ಕಾತರಕ್ಕೆ ಉತ್ತರ ಸಿಕ್ಕಿದ್ದು, ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್‍ನಲ್ಲಿ ಶಾಶ್ವತವಾಗಿ ಕಾಲೂರಿದ್ದಾರೆ.

Ad Widget ... ..

ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ. ತನ್ನ ಮುಂದಿನ ಸಿನಿಮಾ ಸಲ್ಮಾನ್ ಖಾನ್ ಜೊತೆ, ಸಿಕಂದರ್ ಸಿನಿಮಾದಲ್ಲಿ ನಟಿಸೋಕೆ ಖುಷಿಯಾಗ್ತಿದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

Ad Widget

ಸಾಜಿದ್ ನಾಡಿಯಾವಾಲ ನಿರ್ದೇಶದನ ಸಿಕಂದರ್ ಸಿನಿಮಾ 2025ರ ಈದ್‍ರಂದು ರಿಲೀಸ್ ಆಗಲಿದೆ ಎಂದು ರಶ್ಮಿಕಾ ಬಿಗ್ ಅಪ್‍ಡೇಟ್ ನೀಡಿದ್ದಾರೆ.

Leave a Comment

Your email address will not be published. Required fields are marked *