ಪೊನ್ನಂಪೇಟೆ:ಅಲ್ಯೂಮೀನಿಯಂ ಏಣಿಗೆ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ದುರ್ಮರಣ

ಸಮಗ್ರ ನ್ಯೂಸ್: ಅಲ್ಯೂಮಿನಿಯಂ ಏಣಿಯಲ್ಲಿಯೇ ಸುಟ್ಟು ಕರಕಲಾಗಿರುವ ದುರಂತ ಇಂದು (ಏ.4) ಪೊನ್ನಂಪೇಟೆ ತಾಲ್ಲೂಕು ಮಾಯಮುಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರುದ್ರಬೀಡು ಗ್ರಾಮದ ತೋಟವೊಂದರಲ್ಲಿ ಸಂಭವಿಸಿದೆ.

Ad Widget ... .. Ad Widget .

ಪಂಚವಳ್ಳಿ ಗ್ರಾಮದ ಪುಷ್ಪಗಿರಿ ಎಂಬಾತ ಅಲ್ಯೂಮೀನಿಯಂ ಏಣಿಯನ್ನು ಏರಿ ಕಾಳುಮೆಣಸು ಕುಯ್ಯುತ್ತಿದ್ದ ಸಂದರ್ಭ ಮರದ ಒತ್ತಿನಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಏಣಿಗೆ ತಗಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾನೆ.

Ad Widget

Leave a Comment

Your email address will not be published. Required fields are marked *