ಪುತ್ತೂರು:ರಾಧಸ್ ಫ್ಯಾಮಿಲಿ ಶೋ ರೂಂನಲ್ಲಿ ಸ್ಪೆಷಲ್ ಆಫರ್| ಆಕರ್ಷಕ ಆಯ್ಕೆ ನಿಮ್ಮದಾಗಿಸಲು ಈಗಲೇ ಭೇಟಿ ನೀಡಿ

ಸಮಗ್ರ ನ್ಯೂಸ್: ರಾಧಸ್ ಫ್ಯಾಮಿಲಿ ಶೋ ರೂಂನಲ್ಲಿ ಪುತ್ತೂರು ಜಾತ್ರೆ, ಯುಗಾದಿ, ವಿಷು, ಗುಡ್ ಫ್ರೈಡೆ, ರಂಜಾನ್ ಹಾಗೂ ಮದುವೆ ಸಂಭ್ರಮದ ಪ್ರಯುಕ್ತ ಹೊಚ್ಚ ಹೊಸ ಸಂಗ್ರಹದೊಂದಿಗೆ ಮತ್ತೊಮ್ಮೆ ಸ್ಪೆಷಲ್ ಆಫರ್ ಆರಂಭಗೊಂಡಿದೆ.

Ad Widget ... ..

ಬ್ರಾಂಡೆಡ್ ವಸ್ತ್ರಗಳ ಆಕರ್ಷಕ ಸಂಗ್ರಹವೇ ಇದ್ದು, ಸಮಾರಂಭಗಳಿಗೆ ಬೇಕಾದ ಮಾನಮೆಚ್ಚುವ ಕಲೆಕ್ಷನ್ ಗಳೇ ಇಲ್ಲಿದೆ. ಸಮಗ್ರ ಕುಟುಂಬಕ್ಕೆ ಸಮೃದ್ಧ ವಸ್ತ್ರ ಮಳಿಗೆಗೆ ಈಗಲೇ ಭೇಟಿ ನೀಡಿ ಉತ್ತಮ ಗುಣಮಟ್ಟದ ವಸ್ತ್ರಗಳ ಆಯ್ಕೆ ನಿಮ್ಮದಾಗಿಸಿ.

Ad Widget

Leave a Comment

Your email address will not be published. Required fields are marked *