ದ.ಕ.: ಮೊದಲ ಕೊರೊನಾ `ಮಿಸ್ – ಸಿ’ ಪ್ರಕರಣ: ಬಾಲಕಿಗೆ ಯಶಸ್ವಿ ಚಿಕಿತ್ಸೆ

ಮಂಗಳೂರು: ಕೊರೊನಾ ಭಾದಿತ ಮಕ್ಕಳಲ್ಲಿ ಕಾಣಿಸಿಕೊಳ್ಳುವಂತಹ ಬರುವ ಮಿಸ್- ಸಿ (ಮಲ್ಟಿ ಸಿಸ್ಟಂ ಇನ್ ಪ್ಲೋ ಮ್ಯಾಟರಿ ಸಿಂಡ್ರೋಮ್ ) ಪ್ರಕರಣದ ಕಾಣಿಸಿಕೊಂಡ ೧೬ ವರ್ಷದ ಬಾಲಕಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಜಿಲ್ಲೆಯಲ್ಲಿ ಕಾಣಿಸಿಕೊಂಡ ಮಿಸ್ – ಸಿ ಮೊದಲ ಪ್ರಕರಣವಿದು ಎನ್ನಲಾಗಿದೆ.

Ad Widget ... ..

ಬಾಲಕಿ ಶ್ವಾಸಕೋಶದ ಸಮಸ್ಯೆಯಿಂದಾಗಿ ಜೂ.16 ರಂದು ವೆನ್ಲಾಕ್‌ಗೆ ದಾಖಲಾಗಿದ್ದಳು. ಕೋವೀಡ್ ಚಿಕಿತ್ಸೆ ನೀಡಿದ ಅನಂತರ ನ್ಯುಮೋನಿಯ, ಶ್ವಾಸಕೋಶದ ಸಮಸ್ಯೆ, ಮೆದುಳಿನಲ್ಲಿ ಸಮಸ್ಯೆ, ಹಿಮೋಗ್ಲೋಬೀನ್ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆ ಕಾಣಿಸಿಕೊಂಡಿತ್ತು.

Ad Widget

ತೀವ್ರನಿಗಾ ಘಟಕದ ವೈದ್ಯರು ಚಿಕಿತ್ಸೆ 24 ದಿನಗಳ ಬಳಿಕ ಆಕೆ ಗುಣಮುಖಳಾಗಿ ಮನೆಗೆ ಹಿಂದಿರುಗಿದ್ದಾಳೆ.

Leave a Comment

Your email address will not be published. Required fields are marked *