ಸಮಗ್ರ ನ್ಯೂಸ್ : ನೀವು ಶುಚಿ-ರುಚಿಯಾದ ಚಿಕನ್ ಮಾಂಸಕ್ಕಾಗಿ ಇನ್ಮುಂದೆ ಬೇರೆ ಕಡೆ ಅಲೆದಾಡುವ ಕೆಲಸ ಬೇಕಾಗಿಲ್ಲ. ಸುಳ್ಯದ ಜ್ಯೋತಿ ಸರ್ಕಲ್ ಬಳಿ ಇರುವ ಅರುಣೋದಯ ಫ್ರೆಶ್ ಚಿಕನ್ ಅಂಗಡಿಗೆ ಭೇಟಿ ನೀಡಿದ್ರೆ ನಿಮ್ಗೆ ತಾಜಾ ಚಿಕನ್ ಮಾಂಸ ಖಂಡಿತಾ ಕೈಗೆಟುಕುವ ದರದಲ್ಲಿ ದೊರೆಯುತ್ತದೆ.
ಸುಳ್ಯದ ಜನತೆಗೆ ಉತ್ತಮ ಗುಣಮಟ್ಟದ ಶುಚಿ-ರುಚಿಯಾದ ಚಿಕನ್ ಮಾಂಸವನ್ನು ನೀಡುತ್ತಾ ಬಂದಿರುವ ಅರುಣೋದಯ ಫ್ರೆಶ್ ಚಿಕನ್ ಸೆಂಟರ್ ಗೆ ಇದೀಗ ಒಂದು ವರ್ಷದ ಸಂಭ್ರಮ.
ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಮಾಂಸವನ್ನು ಇಲ್ಲಿ ಆಕರ್ಷಕ ದರದಲ್ಲಿ ನೀಡಲಾಗುತ್ತದೆ.
ಇಲ್ಲಿ ಬ್ರಾಯ್ಲರ್, ಟೈಸನ್ , ನಾಟಿಕೋಳಿ ಮಾಂಸವನ್ನು ಮಿಷನ್ ಕಟ್ಟಿಂಗ್ ನಲ್ಲಿ ಮಾಡಿ ಕೊಡಲಾಗುತ್ತದೆ. ಜೊತೆಗೆ liver, gizzard, Lollipop , tandoori, chicken sausage,chicken salami, chicken frankfurters, chicken nuggets, chicken popcorn, chicken cheese balls, chicken seekh kebabs, chicken Burger patties, chicken mince ಎಲ್ಲಾ ತರಹದ ಫ್ರೆಶ್ ಐಟಂಗಳು ಲಭ್ಯ.
ಸಭೆ ಸಮಾರಂಭಗಳಿಗೆ ಶುಚಿ-ರುಚಿಯಾದ ಮಾಂಸವನ್ನು ಹೋಲ್ ಸೇಲ್ ದರದ ಜೊತೆಗೆ ಡೆಲಿವರಿ ಕೂಡಾ ಕೊಡ್ತಾರೆ. ಸುಳ್ಯ ನಗರದ ಅಸುಪಾಸಿನಲ್ಲಿ ಹೋಮ್ ಡೆಲಿವರಿ ವ್ಯವಸ್ಥೆ ಇದೆ.
ಇನ್ನು ಸಭೆ ಸಮಾರಂಭಗಳಿಗೆ ವಿವಿಧ ರೀತಿಯ ಹಾಳೆ ತಟ್ಟೆಗಳು ಕೂಡ ಲಭ್ಯ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಸಿ 9606690193, 6364787410