ಸುಂಟಿಕೊಪ್ಪ:ಬೈಕ್ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಬೈಕ್‌ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕೊಡಗಿನ ಸುಂಟಿಕೊಪ್ಪದಿಂದ ವರದಿಯಾಗಿದೆ

Ad Widget ... ..

ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ತೆರಳುತ್ತಿದ್ದ ಸಂದರ್ಭ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಸಮೀಪದ ಪೊದೆಯೊಳಗೆ ಬಿದ್ದು ಮೃತಪಟ್ಟಿದ್ದಾರೆ. ರಾತ್ರಿ ಅಪಘಾತ ನಡೆದಿದ್ದರೂ ಯಾರಿಗೂ ಗೋಚರಿಸಲಿಲ್ಲ. ಬೆಳಿಗ್ಗೆ ಈ ಘಟನೆ ಗೋಚರಿಸಿದೆ.

Ad Widget

ಸುಂಟಿಕೊಪ್ಪ ಮಾಧುರಮ್ಮ ಬಡಾವಣೆಯ ನಿವಾಸಿಗಳಾದ ಉದಯ ಹಾಗೂ ಚಂದನ್ ಮೃತಪಟ್ಟ ದುರ್ದೈವಿಗಳು. ಸುಂಟಿಕೊಪ್ಪ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Comment

Your email address will not be published. Required fields are marked *