Ad Widget .

ಹಿಂದೂಸ್ತಾನ್ ಸಾಲ್ಟ್ಸ್​ ಲಿಮಿಟೆಡ್​ನಲ್ಲಿ ಜಾಬ್​ ಖಾಲಿ ಇದೆ, ತಿಂಗಳಿಗೆ 50,000 ಕೊಡ್ತಾರೆ!

ಸಮಗ್ರ ಉದ್ಯೋಗ: Hindustan Salts Limited ಹೈರಿಂಗ್​ ಮಾಡ್ತಾ ಇದೆ. ಒಟ್ಟು 14 Chief Manager ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 5, 2023 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​​ಲೈನ್ ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇನ್ನಷ್ಟು ಮಾಹಿತಿ ನಿಮಗಾಗಿ.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- 1
ಜನರಲ್ ಮ್ಯಾನೇಜರ್ (ಆಪರೇಶನ್ಸ್​)- 1
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್​)-2
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್​)- 1
ಅಸಿಸ್ಟೆಂಟ್ ಇನ್ಸ್​​ಪೆಕ್ಟರ್ (ಪ್ರೊಡಕ್ಷನ್)- 8
ಎಸ್ಟೇಟ್ ಆಫೀಸರ್ (ಸಿವಿಲ್)-1

Ad Widget . Ad Widget . Ad Widget .

Education:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಬಿಇ/ ಬಿ.ಟೆಕ್, ಎಂಬಿಎ
ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಬಿಇ/ ಬಿ.ಟೆಕ್, ಎಂಬಿಎ
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್​)- ಬಿಇ/ ಬಿ.ಟೆಕ್, ಎಂಬಿಎ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಬಿಇ/ ಬಿ.ಟೆಕ್, ಎಂಬಿಎ
ಅಸಿಸ್ಟೆಂಟ್ ಇನ್ಸ್​​ಪೆಕ್ಟರ್ (ಪ್ರೊಡಕ್ಷನ್)- ಬಿ.ಎಸ್ಸಿ
ಎಸ್ಟೇಟ್ ಆಫೀಸರ್ (ಸಿವಿಲ್)- ಪದವಿ, ಬಿಇ/ ಬಿ.ಟೆಕ್, LLM/LLB

Age:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಗರಿಷ್ಠ 45 ವರ್ಷ
ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಗರಿಷ್ಠ 52 ವರ್ಷ
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್​)- ಗರಿಷ್ಠ 50 ವರ್ಷ
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಗರಿಷ್ಠ 50 ವರ್ಷ
ಅಸಿಸ್ಟೆಂಟ್ ಇನ್ಸ್​​ಪೆಕ್ಟರ್ (ಪ್ರೊಡಕ್ಷನ್)- ಗರಿಷ್ಠ 28 ವರ್ಷ
ಎಸ್ಟೇಟ್ ಆಫೀಸರ್ (ಸಿವಿಲ್)- ಗರಿಷ್ಠ 45 ವರ್ಷ

Salary:
ಚೀಫ್ ಮ್ಯಾನೇಜರ್ (ಮಾರ್ಕೆಟಿಂಗ್)- ಮಾಸಿಕ ₹ 24,900- 50,500
ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಮಾಸಿಕ ₹ 36,600-62,000
ಅಡಿಶನಲ್ ಜನರಲ್ ಮ್ಯಾನೇಜರ್ (ವರ್ಕ್ಸ್​)- ಮಾಸಿಕ ₹ 32,900- 58,000
ಡೆಪ್ಯುಟಿ ಜನರಲ್ ಮ್ಯಾನೇಜರ್ (ಆಪರೇಶನ್ಸ್​)- ಮಾಸಿಕ ₹ 29,100-54,500
ಅಸಿಸ್ಟೆಂಟ್ ಇನ್ಸ್​​ಪೆಕ್ಟರ್ (ಪ್ರೊಡಕ್ಷನ್)- ಮಾಸಿಕ ₹ 8000-20,100
ಎಸ್ಟೇಟ್ ಆಫೀಸರ್ (ಸಿವಿಲ್)- ಮಾಸಿಕ ₹ 24,900- 50,500

ಅರ್ಜಿ ಶುಲ್ಕ:
ಸಹಾಯಕ ಇನ್ಸ್‌ಪೆಕ್ಟರ್ ಹುದ್ದೆ
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.250/-

ಮುಖ್ಯ ವ್ಯವಸ್ಥಾಪಕ ಮತ್ತು ಎಸ್ಟೇಟ್ ಅಧಿಕಾರಿ ಹುದ್ದೆಗಳು
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 750/-

ಜನರಲ್ ಮ್ಯಾನೇಜರ್, ಹೆಚ್ಚುವರಿ ಜನರಲ್ ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್ ಹುದ್ದೆಗಳು

ಸಾಮಾನ್ಯ ಅಭ್ಯರ್ಥಿಗಳಿಗೆ: ರೂ.1000/-
SC ವರ್ಗ ಅಥವಾ ಆಂತರಿಕ ಅಭ್ಯರ್ಥಿಗಳಿಗೆ: ಅರ್ಜಿ ಶುಲ್ಕ ಇಲ್ಲ.
ಆನ್‌ಲೈನ್ ಮೂಲಕ ಪೇ ಮಾಡಿ.

ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗದ ಸ್ಥಳ ಆಗಿರುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 5, 2023(ನಾಳೆ)

https://www.indiansalt.com/career.php Online ಮೂಲಕ ಅಪ್ಲೇ ಮಾಡಿ.

Leave a Comment

Your email address will not be published. Required fields are marked *