ಕೊಲೆಯಾದನೇ ಮೈಮೇಲೆ ಕೆಜಿ ಗಟ್ಟಲೆ ಚಿನ್ನ ಧರಿಸಿಕೊಂಡಿದ್ದ ‘ಕೆಜಿ ಪಟೇಲ’….?

ಅಹಮದಬಾದ್: ಮೈಮೇಲೆ ಕೆಜಿಗಟ್ಟಲೆ ಬಂಗಾರ ಸುರಿದುಕೊಂಡು ಚಿನ್ನದ ಮನುಷ್ಯ ಎಂದೇ ಖ್ಯಾತಿ ಪಡೆದಿದ್ದ ಗುಜರಾತ್ನ ಕುಂಜಲ್ ಪಟೇಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Ad Widget ... ..

ಕುಟುಂಬಸ್ಥರ ಹೇಳಿಕೆ ಪ್ರಕಾರ ಆತ ಮನೆಯವರೊಂದಿಗೆ ಜಗಳವಾಡಿ ಕತ್ತು ಹಿಸುಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಜಿ. ಪಟೇಲ್ ಹಿಂದಿನ ಚುನಾವಣೆ ವೇಳೆ ಗುಜರಾತ್ ನ ದರಿಯಾಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ.

Ad Widget

ಆ ವೇಳೆ ಮೈಮೇಲೆ ಕೆಜಿ ಗಟ್ಟಲೆ ಚಿನ್ನ ಹಾಕಿಕೊಂಡು ದೇಶವ್ಯಾಪಿ ಪ್ರಚಾರ ಗಿಟ್ಟಿಸಿಕೊಂಡಿದ್ದ. ಈದೀಗ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಜೊತೆಗೆ ಈ ಸಂಭಂದ ಅನುಮಾನವೂ ಎದುರಾಗಿದೆ. ಕೊಲೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *