ಸುಳ್ಯದ ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಸ್ಪೆಷಲ್ ಆಫರ್| ಇನ್ನು ಕೆಲವೇ ದಿನಗಳು ಮಾತ್ರ

ಸಮಗ್ರ ನ್ಯೂಸ್: ಸುಳ್ಯದ ಹೆಸರಾಂತ ವಸ್ತ್ರ ಮಳಿಗೆ ಸುಳ್ಯದ ಕುಂಕುಂ ಫ್ಯಾಷನ್ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ವಿಶೇಷ ಆಫರ್ ಆಕರ್ಷಕವಾಗಿ ನಡೆಯುತ್ತಿದ್ದು, ಈ ತಿಂಗಳ ಕೊನೆಯವರೆಗೆ ನಡೆಯಲಿದೆ.

Ad Widget ... ..

ಉತ್ತಮ ವಸ್ತ್ರಗಳ ಅಮೋಘ ಸಂಗ್ರಹವೇ ಇಲ್ಲಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು. ಮದುವೆ ಹಾಗೂ ಪೂಜಾ ಕಾರ್ಯಕ್ರಮಗಳ ವಸ್ತ್ರಗಳ ಬೃಹತ್ ಸಂಗ್ರಹವೇ ಲಭ್ಯವಿದೆ. ಸಾರಿ ರೂ 75ರಿಂದ ಆರಂಭ, ನೈಟಿ ರೂ.130, ಲೆಗ್ಗಿನ್ಸ್ ರೂ.80, ಪ್ಲಾಝ ಪ್ಯಾಂಟ್ ರೂ.80, ಲೇಡಿಸ್ ಟಾಪ್ ರೂ.120, ರೆಡಿಮೇಡ್ ಬ್ಲೌಸ್ ರೂ.100, ದುಪ್ಪಟ ರೂ.40, ಚೂಡಿದಾರ್ ಸೆಟ್ 420, ಕಿಡ್ಸ್ ಟಾಪ್ ರೂ.90, ಮೆನ್ಸ್ ಪ್ಯಾಂಟ್ ರೂ.250, ಮೆನ್ಸ್ ಕಾಟನ್ ಶರ್ಟ್ ರೂ. 220, ಮೆನ್ಸ್ ಟೀ ಶರ್ಟ್ ರೂ.110, ಲುಂಗಿ ರೂ.90, ಬಾಯ್ಸ್ ಪ್ಯಾಂಟ್ ರೂ. 170, ಬಾಯ್ಸ್ ಶರ್ಟ್ ರೂ.150 ರಿಂದ ಆರಂಭ. ಅಲ್ಲದೆ ಪುರುಷರ, ಮಹಿಳೆಯರ, ಮಕ್ಕಳ ಎಲ್ಲ ಉಡುಪುಗಳ ಹೊಸ ಸಂಗ್ರಹ ಇಲ್ಲಿದೆ. ಈಗಲೇ ಬೇಟಿ ನೀಡಿ ಸಮೃದ್ಧ ಆಯ್ಕೆ ನಿಮ್ಮದಾಗಿಸಿ.

Ad Widget

ಮಳೆಯಿಂದ ಸುರಕ್ಷತೆ ಪಡೆಯಲು ವಾಹನ ಸವಾರರಿಗಾಗಿ ಝೀಲ್, ಬಾಸ್ ಸಹಿತ ಇನ್ನಿತರ ಪ್ರಖ್ಯಾತ ಕಂಪೆನಿಗಳ ಬ್ರಾಂಡೆಡ್ ರೈನ್ ಕೋಟ್ ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯ. ಈ ಆಫರ್ ಈ ತಿಂಗಳಕೊನೆಯವರೆಗೆ ಮಾತ್ರ ಆಯೋಜಿಸಲಾಗಿದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *