Ad Widget .

ಒಣ ಮೀನು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ನಿಮಗಿದು ಗೊತ್ತೇ

ಸಮಗ್ರ ನ್ಯೂಸ್: ಹೆಚ್ಚಿನವರಿಗೆ ಒಣ ಮೀನು ಅದರ ವಾಸನೆ ಅಂದ್ರೆ ಆಗುವುದಿಲ್ಲ. ಆದರೆ ಇನ್ನು ಕೆಲವರಿಗೆ ಒಣ ಮೀನು ಇಲ್ಲದೇ ಊಟ ಹೋಗುವುದಿಲ್ಲ. ಮಲೆನಾಡಿಗರಿಗೆ ಊಟಕ್ಕೆ ಹಸಿ ಮೀನು ಸಂಬಾರ್‌ ಇಲ್ಲದಿದ್ದರೂ ಆಗುತ್ತದೆ ಆದ್ರೆ ಒಣ ಮೀನು ಇರಲೇ ಬೇಕು.

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಊಟದ ಜೊತೆ ಪ್ರತಿನಿತ್ಯ ಸೇವಿಸುವ ಒಣ ಮೀನು ಆರೋಗ್ಯಕ್ಕೆ ಎಷ್ಟು ಉತ್ತಮ ಎಂದರೆ.. ಒಣ ಮೀನು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಸಹಕಾರಿಯಾಗಿದೆ. ಈ ಡ್ರೈ ಫಿಶ್​ ಸಾಕಷ್ಟು ಪೌಷ್ಟಿಕಾಂಶದ ಅಂಶವನ್ನು ಹೊಂದಿದೆ. ಪ್ರೋಟೀನ್,ಆಂಟಿ-ಆಕ್ಸಿಡೆಂಟ್‌ಗಳು,ಸೋಡಿಯಂ,ಪೊಟ್ಯಾಸಿಯಮ್,ವಿಟಮಿನ್ ಬಿ 12,ಸೆಲೆನಿಯಮ್ ಹೀಗೆ ಅನೇಕ ಅನೇಕ ಖನಿಜಗಳನ್ನು ಹೊಂದಿದೆ.ಇದರಲ್ಲಿರುವ ಪ್ರೋಟೀನ್ ಅಂಶವು, ದೇಹದಲ್ಲಿ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದೆ. ನಿಶಕ್ತಿ ವಿರುದ್ದ ಹೋರಾಡಲು ಸಹಾಯ ಮಾಡುತ್ತದೆ. ಸೋಡಿಯಂ ಖನಿಜವು ನರಗಳು ಮತ್ತು ಸ್ನಾಯುಗಳ ಬಲಗೊಳ್ಳಲು ಸಹಕಾರಿಯಾಗಿದೆ. ಹಾಗೆಯೇ ಅಧಿಕ ರಕ್ತದೊತ್ತಡ ಸಮಸ್ಯೆ ಇದ್ದರೆ ಇದರ ಸೇವನೆಯಿಂದ ನಿಯಂತ್ರಣಕ್ಕೆ ಬರುತ್ತದೆ.

Ad Widget . Ad Widget . Ad Widget .

ಹೇರಳವಾಗಿರುವ ಪೊಟ್ಯಾಸಿಯಮ್ ದೇಹದಲ್ಲಿ ನೀರಿನ ಸಮತೋಲನ ಸರಿಸಮ ಮಾಡಿ ದೇಹದ ಚಲನೆ ಜೊತೆಯಲ್ಲಿ ನಮ್ಮ ನರಮಂಡಲ, ಸ್ನಾಯುಗಳು ಮತ್ತು ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ಇದರಲ್ಲಿನ ವಿಟಮಿನ್ ಬಿ 12 ,ಸೆಲೆನಿಯಮ್ ಅಂಶವು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗೆಯೇ ಮಾನವ ದೇಹದಲ್ಲಿ ನರಮಂಡಲ, ಜೀರ್ಣಾಂಗ ವ್ಯವಸ್ಥೆಗೂ ಸಹಕಾರಿಯಾಗಿದೆ.

Leave a Comment

Your email address will not be published. Required fields are marked *