ಹಾಲು ಉತ್ಪಾದಕರ ಒಕ್ಕೂಟ (KMF) ಆನ್ಲೈನ್ ಅರ್ಜಿ ಆಹ್ವಾನ| ವಿವಿಧ 219 ಹುದ್ದೆಗಳಿಗೆ ನೇಮಕಾತಿ

ಸಮಗ್ರ ನ್ಯೂಸ್: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (KMF)ನ 2023ನೇ ಸಾಲಿನ ನೇಮಕಾತಿ ಅರಂಭಗೊಂಡಿದ್ದು, ಆನ್ಲೈನ್ ಮೂಲಕವು ಅಪ್ಲೈ ಮಾಡಬಹುದು.

Ad Widget ... ..

ಒಟ್ಟು 219 ಹುದ್ದೆಗಳಿಗೆ ನೇಮಕಾತಿ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು 10ನೇ ತರಗತಿ, 12ನೇ ತರಗತಿ, ಐ.ಟಿ.ಐ., ಡಿಪ್ಲೊಮಾ ಅಥವಾ ಯಾವುದೇ ಡಿಗ್ರಿ ಉತ್ತೀರ್ಣರಾಗಿರಬೇಕು. ತಿಂಗಳಿಗೆ 21,400 ರಿಂದ 97,100/- ರೂಪಾಯಿಗಳಷ್ಟು ವೇತನ ನೀಡಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆ (Competitive Exam) ಮತ್ತು ಸಂದರ್ಶನದ ಮೂಲಕ ಉದ್ಯೋಗಿಯ ಆಯ್ಕೆ ಮಾಡಲಾಗುವುದು.

Ad Widget

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 6, 2023 ಆಗಿದ್ದು, ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು (APPLY LINK) https://www.jobsplus.in/KMFJOBSAPPLY ಮತ್ತು ಜಿಲ್ಲೆಯಲ್ಲಿ ಖಾಲಿ ಇರುವ ಉದ್ಯೋಗ ಮಾಹಿತಿಯನ್ನು https://www.jobsplus.in/whatsapp ನಲ್ಲಿಯು ಪಡೆಯಬಹುದು.

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.jobsplus.in/DISTRICT

Leave a Comment

Your email address will not be published. Required fields are marked *