ಸುಳ್ಯ: ಸಾರಿಗೆ ಬಸ್ ಗೆ ಗುದ್ದಿ ಲಾರಿ ಡ್ರೈವರ್ ಪರಾರಿ

ಸಮಗ್ರ ನ್ಯೂಸ್: ರಾಜ್ಯ ರಸ್ತೆ ಸಾರಿಗೆ ಬಸ್ ಗೆ ಲಾರಿಯೊಂದು ಹಿಂದಿನಿಂದ ಬಂದು ಗುದ್ದಿದ್ದು ಲಾರಿ ಡ್ರೈವರ್ ಪರಾರಿಯಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಸುಳ್ಯ ಸಮೀಪದ ಪರಿವಾರಕಾನ ಬಳಿ ನಡೆದಿದೆ.

Ad Widget ... ..

ಸುಳ್ಯದಿಂದ ಕೊಯನಾಡಿಗೆ ತೆರಳುತ್ತಿದ್ದ ಬಸ್ ಗೆ ಅದರ ಹಿಂದಿನಿಂದ ವೇಗವಾಗಿ ಬಂದ ಲಾರಿ(KA 51 AH 9126) ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಬಸ್ ನ ಹಿಂಭಾಗ ಜಖಂಗೊಂಡಿದ್ದು, ಲಾರಿ ಚಾಲಕ ಹೆದರಿ ಪರಾರಿಯಾಗಿದ್ದಾನೆ. ಸುಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ad Widget

1 thought on “ಸುಳ್ಯ: ಸಾರಿಗೆ ಬಸ್ ಗೆ ಗುದ್ದಿ ಲಾರಿ ಡ್ರೈವರ್ ಪರಾರಿ”

  1. Mahfooz Ur Rahman

    Nimmade bussige – Nimmade lory guddide . Hagiruwaga chalaka yake paraari agiddane.

    Bussina hindeh
    haagu loriya mundeh nimmade hesaru .

Leave a Comment

Your email address will not be published. Required fields are marked *