ಚುನಾವಣೋತ್ತರ ಸಮೀಕ್ಷೆ| ಅತಂತ್ರ ವಿಧಾನಸಭೆ; ಅತೀದೊಡ್ಡ ಪಕ್ಷವಾಗಿ ಕಾಂಗ್ರೆಸ್

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಗೆ ಇಂದು ನಡೆದ ಮತದಾನದ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ರಾಜ್ಯದಲ್ಲಿ ಅತಂತ್ರ ಸರ್ಕಾರ ಬರಲಿದೆ ಎಂದು ಹೇಳುತ್ತಿವೆ. ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣೋತ್ತರ ಎಲ್ಲಾ ಸಮೀಕ್ಷೆಗಳೂ ಹೇಳುತ್ತಿವೆ.

Ad Widget ... ..

ಸಮೀಕ್ಷೆಗಳ ಪ್ರಕಾರ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ. ಸಮೀಕ್ಷೆಗಳ ಆಧಾರದ ಮೇಲೆ ಹೇಳೋದಾದರೆ ಯಾರೇ ಅಧಿಕಾರ ಹಿಡಿಯಬೇಕಾದರೆ ಜೆಡಿಎಸ್‌ ಬೆಂಬಲ ಬೇಕೇಬೇಕಾಗುತ್ತದೆ.

Ad Widget

ಚುನಾವಣೋತ್ತರ ಸಮೀಕ್ಷೆ:
ಸಿ ವೋಟರ್‌

ಕಾಂಗ್ರೆಸ್‌ – 100-112
ಬಿಜೆಪಿ – 83-95
ಜೆಡಿಎಸ್‌ – 21-29
ಇತರೆ – 02-06

ಪೋಲ್‌ ಸ್ಟಾರ್‌
ಕಾಂಗ್ರೆಸ್‌ – 99-109
ಬಿಜೆಪಿ – 88-98
ಜೆಡಿಎಸ್‌ – 21-26
ಇತರೆ – 00-04

ಮ್ಯಾಟ್ರಿಕ್ಸ್‌
ಕಾಂಗ್ರೆಸ್‌ – 103-118
ಬಿಜೆಪಿ – 79-94
ಜೆಡಿಎಸ್‌ – 25-33
ಇತರೆ – 02-05

P-MARQ
ಕಾಂಗ್ರೆಸ್‌ – 94-108
ಬಿಜೆಪಿ – 85-100
ಜೆಡಿಎಸ್‌ – 23-32
ಇತರೆ – 2-6

ಜನ್‌ ಕಿ ಬಾತ್‌
ಕಾಂಗ್ರೆಸ್‌ – 91-106
ಬಿಜೆಪಿ – 94-117
ಜೆಡಿಎಸ್‌ – 14-24
ಇತರೆ – 00-02

Leave a Comment

Your email address will not be published. Required fields are marked *