ಭೀಕರ ಬೈಕ್ ಅಪಘಾತ; ಎಎಸ್ಐ ಸಾವು

ಸಮಗ್ರ ನ್ಯೂಸ್: ಭೀಕರ ಬೈಕ್ ಅಪಘಾತದಲ್ಲಿ ಹೊಸಪೇಟೆ ಎಎಸ್‌ಐ ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಬಳಿ ನಡೆದಿದೆ.

Ad Widget ... ..

ಮೃತರನ್ನು ಶಬ್ಬೀರ್ ಹುಸೇನ್ (59) ಎಂದು ಗುರುತಿಸಲಾಗಿದೆ. ಬೈಕ್ ಜಗಳೂರು ತಾಲೂಕಿನ ಚಿನ್ನು ಡಾಬಾ ಬಳಿ ಅಪಘಾತಕ್ಕೀಡಾಗಿದೆ.

Ad Widget

ಮೃತ ಶಬ್ಬೀರ್ ಹೊಸಪೇಟೆ ಠಾಣೆಯ ಎ ಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Leave a Comment

Your email address will not be published. Required fields are marked *