ಹೆಂಡತಿಗೆ ಬೆಂಕಿ ಹಚ್ಚಿದ ಗಂಡ/ಗಂಡನನ್ನು ತಬ್ಬಿಕೊಂಡ ಹೆಂಡತಿ

Ad Widget ... ..

ಸಮಗ್ರ ನ್ಯೂಸ್: ವರದಕ್ಷಿಣೆ ಕಿರುಕುಳದಿಂದ ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ಸಾಲಿಗ್ರಾಮ ಪಟ್ಟಣದಲ್ಲಿ ನಡೆದಿದೆ.

Ad Widget

ಮೃತ ಮಹಿಳೆ ರಾಜೇಶ್ವರಿ (28), ಆರೋಪಿ ಗಂಡ ಹರೀಶ್. ಈತ ವರದಕ್ಷಿಣೆಗಾಗಿ ಜಗಳವಾಡುತ್ತಿದ್ದಲ್ಲದೆ ಹೆಂಡತಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿ ಹುರಿಯುವ ಸಂದರ್ಭದಲ್ಲಿ ಗಂಡನನ್ನು ಹೆಂಡತಿ ತಬ್ಬಿಕೊಂಡಿದ್ದಾಳೆ.

ಈ ಘಟನೆಯಿಂದ ಹೆಂಡತಿ ಸಾವನಪ್ಪಿದ್ದು, ಗಂಡ ಕೈ ಕಾಲು ಸುಟ್ಟು ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಬಗ್ಗೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *