ಮೂಡಿಗೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ದನದ ಕಾಲುಗಳು ಪತ್ತೆ/ಎಗ್ಗಿಲ್ಲದೆ ನಡೆಯುತ್ತಿದೆ ದನಗಳ್ಳರ ದಂಧೆ

ಮೂಡಿಗೆರೆ: ದನದ ಕಾಲುಗಳು ಪತ್ತೆಯಾದ ಘಟನೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 173ರಲ್ಲಿ ನಡೆದಿದೆ.

Ad Widget ... ..

ಚಿಕ್ಕಮಗಳೂರಿನಲ್ಲಿ ಕೆಲ ದಿನಗಳ ಹಿಂದೆ ದನ ಕಳ್ಳತನ ಮತ್ತು ಅಕ್ರಮ ಖಸಾಯಿಖಾನೆ ಮಾಡುತ್ತಿರುವವರ ಮನೆ ಜಪ್ತಿ ಮಾಡುವಂತಹ ಕಠಿಣ ನಿಯಮವನ್ನು ಜಾರಿಗೆ ಮಾಡಲಾಗಿತ್ತು. ಆದರು ಇಂತಹ ಘಟನೆಗಳು ಮರುಕಳಿಸುತ್ತಿವೆ. ಇದರಿಂದಾಗಿ ರೈತರು ದನಗಳನ್ನು ಸಾಕುವುದೇ ಕಷ್ಟವಾಗಿದೆ.

Ad Widget

ಇದೀಗ ರಸ್ತೆ ಬದಿಯಲ್ಲಿ ದನದ ಕಾಲುಗಳು ಪತ್ತೆಯಾಗಿದ್ದು ರಸ್ತೆ ಬದಿಯಲ್ಲಿದ್ದ ದನಗಳನ್ನು ರಾತ್ರಿ ವೇಳೆ ಕಡಿದು ಸಾಗಿಸಿರುವ ಶಂಕೆ ವ್ಯಕ್ತವಾಗಿದೆ.

ಹಾಗಾಗಿ ದನಗಳ್ಳರ ಹಾವಾಳಿಗೆ ಸಂಪೂರ್ಣ ಬ್ರೇಕ್ ಹಾಕುವಂತೆ ಸ್ಥಳಿಯರು ಒತ್ತಾಯಿಸುತ್ತಿದ್ದಾರೆ.

Leave a Comment

Your email address will not be published. Required fields are marked *