ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಅಪಾಯದಿಂದ ಪಾರು

ಉಪ್ಪುಂದ:‌ ಚಾಲಕನ ನಿಯಂತ್ರಣ ತಪ್ಪಿ ರಾ.ಹೆದ್ದಾರಿ 66 ಬಿಜೂರುನಲ್ಲಿ ಪಲ್ಟಿ ಹೊಡೆದು ಸವಾರ ಅಪಾಯದಿಂದ ಪಾರಾದ ಘಟನೆಯೊಂದು ಶನಿವಾರ ಸಂಜೆ ಸಂಭವಿಸಿದೆ.

Ad Widget ... ..

ಬಿಜೂರು ಸುಮಾನವತಿ ನದಿಯ ಸೇತುವೆ ಸಮೀಪ ರಾ.ಹೆದ್ದಾರಿ 66ರಲ್ಲಿ ಬೈಂದೂರಿನಿಂದ ಉಪ್ಪುಂದ ಕಡೆಗೆ ಹೋಗುತ್ತಿದ್ದ ಫಾರ್ಚೂನರ್ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ಪಲ್ಟಿಯೊಡೆದು ಪಕ್ಕದ ಹೊಂಡಕ್ಕೆ ಬಿದ್ದಿದೆ.

Ad Widget

ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಚಾಲಕ ಯಾವುದೇ ಅಪಾಯ ಇಲ್ಲದೆ ಪಾರಾಗಿದ್ದಾರೆ.

Leave a Comment

Your email address will not be published. Required fields are marked *