ಸುಳ್ಯ: ಮತ್ತೆ ಎಂದಿನಂತೆ ಕಂಪಿಸಿದ ಭೂಮಿ

ಸಮಗ್ರ ನ್ಯೂಸ್: ಕಳೆದ ಕೆಲ ದಿನಗಳಿಂದ ಕಂಪನಕ್ಕೆ ಒಳಗಾಗುತ್ತಿರುವ ಸುಳ್ಯ ಪರಿಸರ ಇಂದೂ ಮತ್ತದೇ ಅನುಭವವನ್ನು ಹಂಚಿಕೊಂಡಿದೆ.

Ad Widget ... ..

ಸುಳ್ಯ ತಾಲೂಕಿನ ಅರಂತೋಡು, ಉಬರಡ್ಕ, ತೊಡಿಕಾನ, ಮಡಿಕೇರಿ ತಾಲೂಕಿನ ಚೆಂಬು, ಪೆರಾಜೆ, ಸಂಪಾಜೆ ಪರಿಸರದಲ್ಲಿ ಸೋಮವಾರ ಸಂಜೆ 4ರ ಸುಮಾರಿಗೆ ಭೂಕಂಪನವಾಗಿದೆ.

Ad Widget

ಈ ಕುರಿತಂತೆ ನಾಗರೀಕರು ಅನುಭವ ಹಂಚಿಕೊಂಡಿದ್ದು, ಭೂಕಂಪದ ಬಗ್ಗೆ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ನಿತ್ಯ ಸಂಭವಿಸುವ ಈ ಪ್ರಕೃತಿಯ ವಿದ್ಯಮಾನದಿಂದ ಜನರು ಗಾಬರಿಗೊಳಗಾದರೂ ಸುಧಾರಿಸಿಕೊಳ್ಳುತ್ತಿದ್ದಾರೆ.

Leave a Comment

Your email address will not be published. Required fields are marked *