ಜುಲೈ 10 ಆದಿತ್ಯವಾರ ಈದುಲ್ ಅದ್’ಹಾ

ಸಮಗ್ರ ನ್ಯೂಸ್: ಗುರುವಾರ ರಾತ್ರಿ  ದ್ಸುಲ್ ಹಿಜ್ಜಃ  ತಿಂಗಳ  ಚಂದ್ರ  ದರ್ಶನವಾದ ಖಚಿತ ಮಾಹಿತಿಯ  ಹಿನ್ನೆಲೆಯಲ್ಲಿ  ಜುಲೈ 01  ಶುಕ್ರವಾರ  ದ್ಸುಲ್ ಹಿಜ್ಜ  ತಿಂಗಳ ಚಾಂದ್ ಒಂದು ಆಗಿದೆ,  ಅದರಂತೆ  ಜುಲೈ 09  ಶನಿವಾರ   ಅರಫಾ  ದಿನ  ಮತ್ತು ಜುಲೈ 10,  ಆದಿತ್ಯವಾರ  ಈದುಲ್ ಅದ್’ಹಾ  ( ಬೆಲಿಯೆ ಪೆರ್ನಾಲ್ )  ಆಚರಿಸಲಾಗುತ್ತದೆ  ಎಂದು ದ.ಕ  ಜಿಲ್ಲೆಯ ಉಳ್ಳಾಲ ಹಾಗು ನೂರಾರು ಮೊಹಲ್ಲಾಗಳ ಸಂಯುಕ್ತ  ಜಮಾಅತ್  ಖಾಝಿ  ಖುರ್ರತುಸ್ಸಾದಾತ್  ಅಸ್ಸಯ್ಯಿದ್  ಫಝಲ್  ಕೋಯಮ್ಮ  ಮದನಿ  ಅಲ್  ಬುಖಾರಿ  ಕೂರತ್  ತಂಗಳ್  ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

. Ad Widget . Ad Widget

Leave a Comment

Your email address will not be published. Required fields are marked *