“ಗೋಲಿಪುರದಲ್ಲಿ ಒಂದು ದಿನ” ಕಿರುಚಿತ್ರ ಬಿಡುಗಡೆ

ಸಮಗ್ರ ನ್ಯೂಸ್: ಸುಳ್ಯ ಬಾಯ್ಸ್ ಅರ್ಪಿಸುವ “24ನೇ ಕಿರುಚಿತ್ರ” “ಗೊಲಿಪುರದಲ್ಲಿ ಒಂದು ದಿನ” ಸುಳ್ಯ ಬಾಯ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಂಡಿದೆ..

Ad Widget ... ..

ಜೀವನ್ ಕೆರೆಮೂಲೆ ನಟಿಸಿ ನಿರ್ದೇಶಿಸಿದ್ದು ಸಹನಟರಾಗಿ ಚೇತನ್ ಗಬ್ಬಲಡ್ಕ, ದಿಕ್ಷೀತ್ ಜಯನಗರ, ಪ್ರಶಾಂತ್ ಪಡ್ಡಂಬೈಲು, ಶಶಿಕಾಂತ ಮಿತ್ತೂರು, ಮೈತ್ರಿ‌ ಹಲ್ತಡ್ಕ, ವಿಜೇತ ಅಡ್ಯಡ್ಕ, ಭುವನ್ ದೇವರಾಜ್, ಲಕ್ಷ್ಮಿ ಪ್ರಸಾದ್, ಸಲಿತ್ ಪ್ರಸಾದ್, ಪ್ರಶಾಂತ್, ಅಭಿಷೇಕ್, ಶಿಶಿರ ಅಡ್ಯಡ್ಕ,ಮನು ಅಡ್ಯಡ್ಕ, ಮಿಲನ್,‌ ಅಭಿನಯಿಸಿದ್ದಾರೆ. ಪುಷ್ಪರಾಜ್ ಏನೆಕಲ್ಲು ಛಾಯಾಗ್ರಹಣ ಮಾಡಿದ್ದಾರೆ.

Ad Widget

Leave a Comment

Your email address will not be published. Required fields are marked *