Ad Widget .

ಅಂಚೆ ಇಲಾಖೆಯಲ್ಲಿ ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್: ಎಸ್​ಎಸ್​ಎಲ್​ಸಿಯಾದವರಿಗೆ ಅಂಚೆ ಇಲಾಖೆಯಿಂದ 2410 ಡಾಕ್​ ಸೇವಕ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Ad Widget . Ad Widget .

ಹುದ್ದೆಗಳು: 2410
ವಿದ್ಯಾರ್ಹತೆ: ಎಸ್​ಎಸ್​ಎಲ್​ಸಿ
ಕೊನೆಯ ದಿನ: ಜೂನ್​ 5, 2022
ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
https://indiapostgdsonline.gov.in

Ad Widget . Ad Widget .

ಆಯ್ಕೆ ವಿಧಾನ: SSLC ಪರ್ಸಂಟೇಜ್ ಆಧಾರದ ಮೇಲೆ
ಕೆಲಸದ ಅವಧಿ: 4/5 ಗಂಟೆಗಳು ಪ್ರತಿದಿನ
ಕೆಲಸದ ಸ್ವರೂಪ: BPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮಾಸ್ಟರ್)
ABPM (ಶಾಖಾ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್)
Daksevak (ಉಪ/ಪ್ರಧಾನ ಅಂಚೆ ಕಚೇರಿಗಳಲ್ಲಿ ಪೋಸ್ಟಮನ್, ಮೇಲ್ ಕ್ಯಾರಿಯರ್, ಪ್ಯಾಕರ್ )
ವೇತನ:
BPM : 12000+DA (16 ಸಾವಿರ ರೂಪಾಯಿ +)
ABPM/Daksevak: 10000+DA (13 ಸಾವಿರ ರೂಪಾಯಿ +)

ಹೆಚ್ಚಿನ ವಿವರಗಳಿಗೆ ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಿ.

Leave a Comment

Your email address will not be published. Required fields are marked *