10 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ಸಾಗಾಟ: ಆರೋಪಿ ಅಂದರ್

Ad Widget ... ..

ಸಮಗ್ರ ನ್ಯೂಸ್: ಕಾಸರಗೋಡು ಡಿ ವೈ ಎಸ್ಪಿ.ವಿ. ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸರು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತು ಸಹಿತ ಹವಾಜ್ ಕೆ.ಪಿ (28) ಯವರನ್ನು ಬಂಧಿಸಿದ್ದಾರೆ.

Ad Widget

ಹವಾಜ್ ಕೆ.ಪಿ ಕಾಸರಗೋಡು ರೈಲ್ವೆ ನಿಲ್ದಾಣ ಸಮೀಪದ ನಿವಾಸಿ ಎಂದು ಗುರುತಿಸಲಾಗಿದೆ ಗುರುತಿಸಲಾಗಿದೆ. ಈತ ಕಾಸರಗೋಡಿಗೆ ಮಾದಕ ವಸ್ತುವನ್ನು ದೆಹಲಿಯಿಂದ ತಲಪಿಸುತ್ತಿರುವ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *