ಸರಕಾರಿ ಸ್ವಾಮ್ಯದ ಎಲ್ಐಸಿ ಪ್ರತಿ ಶೇರಿಗೆ ₹902-₹949 ಬೆಲೆ? Leave a Comment / ರಾಜ್ಯ / By Editor / April 27, 2022 . . ಸಮಗ್ರ ನ್ಯೂಸ್: ಐಪಿಒದ ಮೂಲಕ ಬಂಡವಾಳ ಕ್ರೋಢೀಕರಣ ಯೋಜಿಸಿರುವ ಎಲ್ಐಸಿ ಶೇರು ಮಾರುಕಟ್ಟೆಗೆ ಮೇ 4ರಂದು ಲಗ್ಗೆ ಇಡಲಿದೆ. . . ವರದಿಗಳ ಪ್ರಕಾರ ಪ್ರತಿ ಶೇರಿಗೆ ₹902-₹949 ಬೆಲೆ ನಿರ್ಧರಿಸುವ ಸಾಧ್ಯತೆಯಿದೆ. ತನ್ನ ವಿಮಾದಾರ ಶೇರು ಖರೀದಿಸುವುದನ್ನು ಬೆಂಬಲಿಸುವ ಸಲುವಾಗಿ ₹60 ವಿನಾಯಿತಿ ಲಭ್ಯವಾಗಲಿದೆ. Share this:TwitterFacebookPrintLinkedInTelegramWhatsApp
ಶಿವಾರ್ಜುನರು ವರಾಹನಿಗಾಗಿ ಕಾದಾಡಿದ ಪುಣ್ಯ ತಾಣ…. ಮಲ್ಲಿಯ ಕುಡುಗೋಲಿನ ಏಟಿಗೆ ಕಣ್ವರು ತೇಯ್ದ ಶ್ರೀಗಂಧವೇ ಮದ್ದಾಯಿತು.. ಶ್ರೀಕ್ಷೇತ್ರ ತೊಡಿಕಾನದ ಸಂಪೂರ್ಣ ಮಾಹಿತಿ Leave a Comment / ಕರಾವಳಿ, ರಾಜ್ಯ / February 22, 2021
ಬೆಳ್ಳಿಮೀಸೆಯ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ Leave a Comment / ಕರಾವಳಿ, ದೇಶ-ವಿದೇಶ, ರಾಜ್ಯ / March 17, 2021
ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ 1 Comment / ಕರಾವಳಿ, ಪ್ರವಾಸಿ ತಾಣ, ರಾಜ್ಯ, ಸಂಸ್ಕೃತಿ / March 30, 2021