Ad Widget .

ಗ್ರಾಹಕರ ಜೇಬಿಗೆ ಕತ್ತರಿ| ಎ.1 ರಿಂದ ಹೊಟೇಲ್ ಊಟವೂ ದುಬಾರಿ

Ad Widget . Ad Widget .

ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಬರೆ ಬೀಳಲಿದೆ. ಅಡುಗೆ ಎಣ್ಣೆ, ಡೀಸೆಲ್, ಗ್ಯಾಸ್ ದರ ಹೆಚ್ಚಳ ಕಾರಣ ರಾಜ್ಯಾದ್ಯಂತ ಹೋಟೆಲ್ ಗಳಲ್ಲಿ ಏಪ್ರಿಲ್ 1 ರಿಂದ ಊಟ-ತಿಂಡಿ ದರ ಹೆಚ್ಚಳ ಮಾಡಲು ಮಾಲೀಕರು ನಿರ್ಧರಿಸಿದ್ದಾರೆ.

Ad Widget . Ad Widget .

ಅಡುಗೆ ಎಣ್ಣೆ 200 ರೂ.ಆಗಿದೆ. ಗ್ಯಾಸ್, ಡೀಸೆಲ್, ರೇಷನ್ ದರ ಕೂಡ ಹೆಚ್ಚಳವಾಗಿರುವುದರಿಂದ ಏಪ್ರಿಲ್ 1 ರಿಂದ ಹೋಟೆಲ್ ಗಳಲ್ಲಿ ಊಟ, ತಿಂಡಿ ದರ ಶೇಕಡ ಹತ್ತರಷ್ಟು ಹೆಚ್ಚಳವಾಗಲಿದೆ. ವಡೆ 25 ರೂಪಾಯಿ, ಪೂರಿ 50 ರೂಪಾಯಿಗೆ ಏರಿಕೆಯಾಗಲಿದೆ. ಉಳಿದಂತೆ ತಿಂಡಿ, ಊಟದ ಬೆಲೆ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿದೆ.

Leave a Comment

Your email address will not be published. Required fields are marked *