ದಕ್ಷಿಣ ಚೀನಾ: 133 ಜನರಿದ್ದ ಪ್ರಯಾಣಿಕ ವಿಮಾನ ಪತನ| ಎಲ್ಲರೂ ಸಾವನ್ನಪ್ಪಿರುವ ಶಂಕೆ

Ad Widget ... ..

ಸಮಗ್ರ ನ್ಯೂಸ್: ದಕ್ಷಿಣ ಚೀನಾದ ಗುವಾಂಗ್ಕ್ಸಿ ಪ್ರದೇಶದಲ್ಲಿ 133 ಜನರನ್ನು ಹೊತ್ತು ಸಾಗುತ್ತಿದ್ದಂತ 737 ವಿಮಾನವೊಂದು ಪತನಗೊಂಡಿದೆ. ಈ ಮೂಲಕ 133 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Ad Widget

ದಕ್ಷಿಣ ಚೀನಾದ ಕುನ್ಮಿಂಗ್ನಿಂದ ಗುವಾಂಗ್ಝೌಗೆ 133 ಪ್ರಯಾಣಿಕರನ್ನು ಹೊತ್ತ ಚೀನಾ ಈಸ್ಟರ್ನ್ ಏರ್ಲೈನ್ಸ್ ವಿಮಾನವು ಗುವಾಂಗ್ಕ್ಸಿ ಪ್ರದೇಶದಲ್ಲಿ ಪತನಗೊಂಡಿರುವುದಾಗಿ ವರದಿಗಳು ತಿಳಿಸಿವೆ.

ಅಪಘಾತಕ್ಕೀಡಾದ ಜೆಟ್ ಬೋಯಿಂಗ್ 737 ವಿಮಾನವಾಗಿದ್ದು, ಸಾವುನೋವುಗಳ ಸಂಖ್ಯೆ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *